ಬೆಂಗಳೂರು, ಜುಲೈ 13: ಶಾಲಾ ಮಕ್ಕಳಲ್ಲಿ ((ಶಾಲಾ ಮಕ್ಕಳು) ದೈಹಿಕ ಚಟುವಟಿಕೆಗಳ ಆಸಕ್ತಿ ದಿನದಿಂದ ಕಡಿಮೆ ಆಗುತ್ತಿರುವ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ (ಖಾಸಗಿ ಶಾಲೆಗಳ ಸಂಘ) ಆತಂಕ. ಶಾಲಾ ಶಾಲಾ ಅಧೀನದ ಶಾಲೆಗಳಲ್ಲಿ ಸರ್ವೆಯಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ, ಪೋಷಕರು ಈ ಬಗ್ಗೆ ವಹಿಸುವಂತೆ ಖಾಸಗಿ ಶಾಲಾ ಮಂಡಳಿಗಳು ಆಗ್ರಹ.
ಯುವ ಜನಾಂಗಕ್ಕೆ, ಮಧುಮೇಹ, ರಕ್ತದೊತ್ತಡ ಸಂಬಂಧಿತ ಕಾಯಿಲೆಗಳು ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಆಘಾತ. ಇದರ ಮಧ್ಯೆ ಖಾಸಗಿ ಪ್ರಾಥಮಿಕ ಮಾಧ್ಯಮಿಕ ಶಾಲೆಗಳ ಸಂಯೋಜಿತ ಆಡಳಿತ ಮಂಡಳಿಗಳು ಸಮೀಕ್ಷೆಯೊಂದನ್ನು, ಕಳವಳಕಾರಿ ಅಂಶ. ಪ್ರಕಾರ ಪ್ರಕಾರ 95 ರಷ್ಟು ಮಕ್ಕಳು ಚಟುವಟಿಕೆಗಳ ಚಟುವಟಿಕೆಗಳ ಸಂಬಂಧಿತ ನಿರಾಸಕ್ತಿ ತೋರಿ ಗೈರು, ಮನೆಯಲ್ಲೂ ಕೂಡ ದೈಹಿಕ ಹಿಂದೆ ಉಳಿದಿದ್ದಾರೆ ಎಂದು.
ಸಮೀಕ್ಷೆಯ
- ಪೌಷ್ಟಿಕಾಂಶದ ಕೊರತೆಯಿರುವ ಪದ್ಧತಿ, ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳ
- ಡಿಜಿಟಲ್ ಬಳಕೆ
- ಶಾಲೆ ಹಾಗೂ ಮನೆಗಳಲ್ಲಿ ದೈಹಿಕ ಚಟುವಟಿಕೆಗಳಿಗೆ ಗಮನ ಕೊಡದಿರುವುದು
ಶಾಲೆಗಳ ಏನು?
- ಪೋಷಕರು ಜವಾಬ್ದಾರಿಯೊಂದಿಗೆ ಮಕ್ಕಳ ಮೇಲೆ ನಿಗಾ ಇಡುವುದು
- ಜವಾಬ್ದಾರಿಯುತ ಪೋಷಕರಾಗಿ ಡಿಜಿಟಲ್ ಆಹಾರ ಪದ್ಧತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು
- ಅನಾರೋಗ್ಯ ಹೊರತುಪಡಿಸಿ, ದೈಹಿಕ ಚಟುವಟಿಕೆಗಳ ಸಂಬಂಧಿತ.
ಇದನ್ನೂ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: sslc ಪರೀಕ್ಷಾ ಮಹತ್ವದ ಮಹತ್ವದ
ಇದನ್ನೂ
ಕೊರೊನಾ ಕೊರೊನಾ ನಂತರದಲ್ಲಿ ಮಕ್ಕಳು ಶೈಲಿ ಬದಲಾವಣೆ ಆಗಿರುವುದನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು. ನಿಟ್ಟಿನಲ್ಲಿ ನಿಟ್ಟಿನಲ್ಲಿ ಸುಧಾರಣೆ ಉದ್ದೇಶದಿಂದ ಪೋಷಕರು ಜಾಗರೂಕತೆ ಮನವಿ.
ವರದಿ: ಲಕ್ಷ್ಮೀ ಟಿವಿ 9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:51 PM, ಸೂರ್ಯ, 13 ಜುಲೈ 25