Headlines

VHT 2025-26: ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬಳಿಕ ನಿಲ್ಲುತ್ತಿಲ್ಲ ರಿಂಕು ಸಿಂಗ್ ಅಬ್ಬರ

VHT 2025-26: ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬಳಿಕ ನಿಲ್ಲುತ್ತಿಲ್ಲ ರಿಂಕು ಸಿಂಗ್ ಅಬ್ಬರ

ವಿಜಯ್ ಹಜಾರೆ ಟ್ರೋಫಿಯಲ್ಲಿ ರಿಂಕು ಸಿಂಗ್ ಅವರ ಅದ್ಭುತ ಪ್ರದರ್ಶನ ಸತತ ಮೂರನೇ ಪಂದ್ಯದಲ್ಲೂ ಮುಂದುವರೆದಿದೆ. ಟೀಂ ಟಿ20 ತಂಡಕ್ಕೆ ಆಯ್ಕೆಯಾಗಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದರ ಬಗ್ಗೆ ಅನುಮಾನದಲ್ಲಿದ್ದ ರಿಂಕು ಅವರ ಅಮೋಘದ ಮೂಲಕ ತನ್ನ ಸ್ಥಾನವನ್ನು ಇಂಡಿಯಾ ಖಚಿತಪಡಿಸಿಕೊಂಡಿದೆ.

Source link

Leave a Reply

Your email address will not be published. Required fields are marked *