ಆಮ್ಲೆಟ್ ಪ್ಯಾನ್‌ಗೆ ಅಂಟಿಕೊಂಡ್ರೆ, ಕುದಿಯುವ ನೀರಿನಲ್ಲಿ ಮೊಟ್ಟೆ ಒಡೆದರೆ ಈ ಸೂಪರ್ ಟ್ರಿಕ್ ಟ್ರೈ ಮಾಡಿ | Kitchen Hack A Simple Trick To Prevent Omelette From Sticking Or Breaking

ವೇಗವಾಗಿ ಕುದಿಯುವ ನೀರು ಅಥವಾ ತಾಪಮಾನದಲ್ಲಿನ ಹಠಾತ್ ಬದಲಾವಣೆಯು ನೀರಿನಲ್ಲಿ ಆಗಾಗ್ಗೆ ಮೊಟ್ಟೆಯ ಚಿಪ್ಪು ಬಿರುಕು ಬಿಡಲು ಕಾರಣವಾಗಬಹುದು. ಇದು ಮೊಟ್ಟೆಗೆ ಹಾನಿ ಮಾಡುತ್ತದೆ ಮತ್ತು ಸಿಪ್ಪೆ ಬಿಡಿಸುವುದನ್ನ ಕಷ್ಟಕರವಾಗಿಸುತ್ತದೆ.

ಪರಿಹಾರ: ಮುಂದಿನ ಬಾರಿ ಈ ರೀತಿಯಾದಾಗ ಮೊಟ್ಟೆಗಳನ್ನು ಬೇಯಿಸುವಾಗ ನೀರಿಗೆ ಒಂದು ಟೀ ಚಮಚ ಬಿಳಿ ವಿನೆಗರ್ ಸೇರಿಸಿ. ಬಿಳಿ ವಿನೆಗರ್ ಮೊಟ್ಟೆಯ ಚಿಪ್ಪನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀರಿನಲ್ಲಿ ಮೊಟ್ಟೆ ಒಡೆಯುವುದನ್ನು ತಡೆಯುತ್ತದೆ.

Source link

Leave a Reply

Your email address will not be published. Required fields are marked *