Headlines

Video: ರಕ್ಕಸಪುರದಲ್ಲಿ ರಾಜ್ ಬಿ ಶೆಟ್ಟಿ; ಮೊದಲ ಬಾರಿಗೆ ಖಾಕಿ ತೊಟ್ಟ ನಟ!

Video: ರಕ್ಕಸಪುರದಲ್ಲಿ ರಾಜ್ ಬಿ ಶೆಟ್ಟಿ; ಮೊದಲ ಬಾರಿಗೆ ಖಾಕಿ ತೊಟ್ಟ ನಟ!



<p>ಸ್ಯಾಂಡಲ್ವುಡ್ನ ವರ್ಸಟೈಲ್ ಆ್ಯಕ್ಟರ್ ಹಾಗು ಬ್ಯುಸಿಯೆಸ್ಟ್ ನಟ ಅಂದ್ರೆ ಅದು ರಾಜ್ ಬಿ ಶೆಟ್ಟಿ.. ಸು ಫ್ರಂ ಸೋ ನಂತ್ರ ರಾಜ್ &nbsp;ಬಿ ಶೆಟ್ಟಿ ನಟಿಸಿದ 45 ಸಿನಿಮಾ ಕೂಡ ಅದ್ಭುತವಾಗಿ ಪ್ರದರ್ಶನ ಕಾಣ್ತಾಯಿದೆ.. ಇದಾದ ನಂತ್ರ ಲ್ಯಾಂಡ್ ಲಾರ್ಡ್ ಸಿನಿಮಾ ಕೂಡ ರಿಲೀಸ್ ಆಗ್ತಾಯಿದೆ. ಈ ಮಧ್ಯೆ ರಾಜ್ ಬಿ ಶೆಟ್ಟಿ ರಕ್ಕಸಪುರದೋಳ್ ಸಿನಿಮಾ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ.&nbsp;</p>



Source link

Leave a Reply

Your email address will not be published. Required fields are marked *