ಬಿಗ್ಬಾಸ್ ಕನ್ನಡ 12 (ಬಿಗ್ ಬಾಸ್ ಕನ್ನಡ 12) ಮುಗಿಯಲು ಕೆಲವೇ ವಾರ ಬಾಕಿ ಇದೆ. ಗಿಲ್ಲಿ ಗೆಲ್ಲುವ ಫೇವರೇಟ್ ಆಗಿದ್ದಾರೆ. ಗಿಲ್ಲಿ ಮತ್ತು ಕಾವ್ಯಾ ಗೆಳತಿಗೆ ಇಷ್ಟವಾಗಿದೆ. ಆದರೆ ಕಾವ್ಯಕ್ಕಾಗಿ ಗಿಲ್ಲಿ ಇತರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ವಾರ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಟಾಸ್ಕ್‌ಗಳ ಉಸ್ತುವಾರಿ ಅವರದ್ದೆ. ಇದೀಗ ಮನೆಯ ಮಹಿಳಾ ಸ್ಪರ್ಧಿಗಳಿಗಾಗಿ ಆಡಿದ ಟಾಸ್ಕ್ ಒಂದರಲ್ಲಿ ಸ್ಪಂದನಾ, ಕಾವ್ಯಾ ಜೊತೆಗೆ ಚೆನ್ನಾಗಿ ಆಡಿದ್ದಾರೆ. ಆದರೆ ಗಿಲ್ಲಿ, ಉದ್ದೇಶಪೂರ್ವಕವಾಗಿ ಕಾವ್ಯ ವಿನ್ನರ್ ಎಂದು ಘೋಷಿಸಿದ್ದಾರೆ. ಸಹ ಉಸ್ತುವಾರಿ ಆಗಿರುವ ಅಶ್ವಿನಿ ಜೊತೆ ಇದೇ ವಿಷಯಕ್ಕೆ ಜಗಳ ಸಹ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ