ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ

ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ


ಬೆಂಗಳೂರು, ಡಿಸೆಂಬರ್ 31: ಸರ್ಕಾರ ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. 23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, 20 ಐಪಿಎಸ್(ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ (ಕರ್ನಾಟಕ ಸರ್ಕಾರ) ಬುಧವಾರ ಆದೇಶ ಹೊರಡಿಸಿದೆ.

23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ

  • ಭೀಮಾಶಂಕರ್ ಗುಳೇದ್-ಡಿಐಜಿಪಿ, ಪಡೆದಡಿ ಆರ್ಥಿಕ ಅಪರಾಧ
  • ಇಲಕ್ಕಿಯ ಕರುಣಾಗರನ್-ಡಿಐಜಿಪಿ, ವೈರ್ಲೆಸ್
  • ವೇದಮೂರ್ತಿ-ಡಿಐಜಿಪಿ, ರಾಜ್ಯ ಗುಪ್ತಚರ
  • ಕೆ.ಎಂ.ಶಾಂತರಾಜು-ಡಿಐಜಿಪಿ, ಐಎಸ್‌ಡಿ
  • ಹನುಮಂತರಾಯ-ಡಿಐಜಿಪಿ, ಎಸ್‌ಹೆಚ್‌ಆರ್‌ಸಿ
  • ಡಿ.ದೇವರಾಜು-ಡಿಐಜಿಪಿ, ಪೊಲೀಸ್‌ ತರಬೇತಿ
  • ಡಾ.ಸಿರಿ ಗೌರಿ-ಡಿಐಜಿಪಿ, ಕರ್ನಾಟಕ ಲೋಕಾಯುಕ್ತ
  • ಡಾ.ಕೆ.ಧರಣಿದೇವಿ-ಡಿಐಜಿಪಿ, ಗುಪ್ತಚರ
  • ಎಸ್.ಸವಿತಾ-ಡಿಐಜಿಪಿ, ಗೃಹರಕ್ಷಕ ದಳ
  • ಸಿ.ಕೆ.ಬಾಬಾ-ಡಿಐಜಿಪಿ ಕೆಎಸ್‌ಆರ್‌ಪಿ
  • ಅಬ್ದುಲ್ ಅಹದ್-ನಿರ್ದೇಶಕರು, ಬಿಎಂಟಿಸಿ
  • ಎಸ್.ಗಿರೀಶ್-ಡಿಐಜಿಪಿ, ಎನ್‌ಟಿಎಫ್
  • ಎಂ.ಪುಟ್ಟಮಾದಯ್ಯ-ಡಿಐಜಿಪಿ, ಪ್ರಾಂಶುಪಾಲ, ಪಿಟಿಸಿ ಕಲಬುರಗಿ
  • ಟಿ.ಶ್ರೀಧರ್-ಡಿಐಜಿಪಿ ಮುಖ್ಯ ಕಚೇರಿ
  • ಎ.ಎನ್.ಪ್ರಕಾಶ್ ಗೌಡ-ಡಿಐಜಿಪಿ, ಎಸ್‌ಇಎಫ್
  • ಜಿನೇಂದ್ರ ಖನಗಾವಿ-ಡಿಐಜಿಪಿ, ಕಾರಾಗೃಹ
  • ಜೆ.ಕೆ.ರಶ್ಮಿ-ಡಿಐಜಿಪಿ, ಪ್ರದೇಶ
  • ಟಿ.ಪಿ.ಶಿವಕುಮಾರ್-ಡಿಐಜಿಪಿ, ಎಸ್‌ಸಿಆರ್‌ಬಿ
  • ವಿಷ್ಣುವರ್ಧನ್-ನಿರ್ದೇಶಕ, ಕೆಪಿಎ
  • ಡಾ.ಸಂಜೀವ್ ಎಂ ಪಾಟೀಲ್-ಡಿಐಜಿಪಿ ಜನರಲ್(ಅಪ್‌ಗ್ರೇಡ್)
  • ಕೆ.ಪರಶುರಾಮ-ಡಿಐಜಿಪಿ, ಸಿಟಿಆರ್‌ಎಸ್
  • ಹೆಚ್.ಡಿ.ಆನಂದ್ ಕುಮಾರ್-ಡಿಐಜಿಪಿ, ಸೈಬರ್ ಕಮಾಂಡ್
  • ಕಲಾ ಕೃಷ್ಣಸ್ವಾಮಿ-ಡಿಐಜಿಪಿ, ಅಪರಾಧ (ಅಪ್‌ಗ್ರೇಡ್)

ಐಜಿಪಿ ಆಗಿ ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನಿಯೋಜಿತ ಸ್ಥಳ

  • ಡಾ.ಎಂ.ಬಿ.ಬೋರಲಿಂಗಯ್ಯ- ಐಜಿಪಿ, ದಕ್ಷಿಣ ವಲಯದಲ್ಲಿ ಮುಂದಿವರಿಕೆ
  • ಅಜಯ್ ಹಿಲೋರಿ- ಐಜಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ ಬೆಂಗಳೂರು ಮುಂದುವರಿಕೆ

ವರ್ಗಾವಣೆಗೊಂಡ 20 IPS ಅಧಿಕಾರಿಗಳು

  • ಚಂದ್ರಕಾಂತ್.ಎಂ.ವಿ-ಬೆಂಗಳೂರು ಗ್ರಾಮಾಂತರ ಎಸ್.ಪಿ
  • ಸೈದುಲು ಅದಾವತ್-ಬೆಂಗಳೂರು ವೈಟ್‌ಫೀಲ್ಡ್ ವಿಭಾಗ ಡಿಸಿಪಿ
  • ಯತೀಶ್.ಎನ್-ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ
  • ಕೆ.ರಾಮರಾಜನ್-ಬೆಳಗಾವಿ ಎಸ್‌ಪಿ
  • ಬಿ.ನಿಖಿಲ್-ಶಿವಮೊಗ್ಗ ಎಸ್‌ಪಿ
  • ಅರುಣಾಂಗ್ಶು ಗಿರಿ-ರಾಯಚೂರು ಎಸ್‌ಪಿ
  • ಶುಭನ್ವಿತಾ-ಹಾಸನ ಎಸ್‌ಪಿ
  • ಮಿಥುನ್ ಕುಮಾರ್-ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ
  • ವಿಕ್ರಮ್ ಆಮ್ಟೆ-ಬೆಂಗಳೂರು ಪೂರ್ವ ವಿಭಾಗ ಡಿಸಿಪಿ
  • ಜಿತೇಂದ್ರ ಕುಮಾರ್ ದಯಂ-ಚಿಕ್ಕಮಗಳೂರು ಎಸ್‌ಪಿ
  • ಕನ್ನಿಕಾ ಸುಕ್ರಿವಾಲ್-ಕೋಲಾರ ಎಸ್‌ಪಿ
  • ಬಿಂದು ಮಣಿ-ಕೊಡಗು ಎಸ್‌ಪಿ
  • ಮೊಹಮ್ಮದ್ ಸುಜೀತಾ.ಎಂ.ಎಸ್-ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ
  • ಶೋಭಾರಾಣಿ-ಮಂಡ್ಯ ಎಸ್‌ಪಿ
  • ಸಾರಾ ಫಾತಿಮಾ-ಎಸ್‌ಪಿ,
  • ಮುತ್ತುರಾಜು.ಎಂ-ಚಾಮರಾಜನಗರ ಎಸ್‌ಪಿ
  • ಡಾ.ಕವಿತಾ.ಬಿ.ಟಿ- ಪರೀಕ್ಷೆ, ಡಿಸಿಪಿ
  • ಸಜೀತ್- ಪಡೆದಡಿ ಎಸ್.ಪಿ
  • ಪವನ್ ನೆಜ್ಜೂರ್-ಬಳ್ಳಾರಿ ಎಸ್‌ಪಿ
  • ಮೈಸೂರು ಎಸ್ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ ವರ್ಗಾವಣೆ ಮಾಡಲಾಗಿದೆ.

ವರದಿ: ಪ್ರದೀಪ್ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:28 pm, ಬುಧವಾರ, 31 ಡಿಸೆಂಬರ್ 25



Source link

Leave a Reply

Your email address will not be published. Required fields are marked *