
ಯಾವುದೇ ತಿಂಗಳ 1, 10, 19, 28 ರಂದು ಜನಿಸಿದವರು ಸಂಖ್ಯೆ 1ರ ಅಡಿಯಲ್ಲಿ ಬರುತ್ತಾರೆ. ಇವರನ್ನು ಸೂರ್ಯ ಗ್ರಹವು ಆಳುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರು ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಅಷ್ಟೇ ಅಲ್ಲ, ಇವರು ಮದ್ಯಪಾನ ಮತ್ತು ಮಾಂಸಾಹಾರವನ್ನು ಸೇವಿಸಬಾರದು. ತಪ್ಪಿ ಇವೆರಡನ್ನೂ ಸೇವಿಸಿದರೆ, ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆಯಿದೆ.