ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಹೊಸ ವರ್ಷಾಚರಣೆ ನಡೆಯುತ್ತಿದೆ. ಬಿಗ್ಬಾಸ್ ಮನೆ ಮಂದಿಗೆ ಟಾಸ್ಕ್ ನೀಡಿದ್ದು, ಮನೆಯ ಸದಸ್ಯರ ಬಗ್ಗೆ ಹಾಡು ಕಟ್ಟಿ ಹಾಡುವಂತೆ ಸೂಚಿಸಿದ್ದಾರೆ. ಅದರಂತೆ ಆಶುಕವಿ ಗಿಲ್ಲಿ ಮನೆ ಮಂದಿಯನ್ನು, ಅವರ ವ್ಯಕ್ತಿತ್ವವನ್ನು ಇರಿಸಿಕೊಂಡು ಹಾಡು ಕಟ್ಟುತ್ತಿದ್ದಾರೆ ಆದರೆ ಗಿಲ್ಲಿಯ ಹಾಡಿಗೆ ಧ್ರುವಂತ್ ಅಪಸ್ವರ ಎತ್ತಿದ್ದಾರೆ. ನನ್ನ ಬಗ್ಗೆ ನಿನ್ನ ಹಾಡಿನಲ್ಲಿ ಏನೂ ಬರೆಯಲಿಲ್ಲ ಎಂದು ತಾಕೀತು ಮಾಡಿದೆ. ಗಿಲ್ಲಿಯ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಗಿಲ್ಲಿ ಸಹ ಕೋಪಿಸಿಕೊಂಡಿದ್ದು, ‘ಉಗುರಲ್ಲೇ ನಿನ್ನ ಕೊಂಡು ಹಾಕುವೆ’ ಎಂದು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ