
ಈಗ ಭೂಮಿಯು, ಗೌತಮ್ ಬಳಿ ಬಂದು, “ನಮ್ಮ ಮಗು ಸತ್ತಿಲ್ಲ, ಬದುಕಿದೆ ಎಂದು ಹೇಳಬಹುದಿತ್ತು ಅಲ್ವಾ? ಎಷ್ಟು ದೊಡ್ಡ ಮನಸ್ಸು ನಿಮ್ಮದು. ನನಗೆ ನೋವು ಆಗಬಾರದು ಎಂದು ನೀವು ನೋವು ನುಂಗಿದಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲ, ನಿಮ್ಮನ್ನು ಹರ್ಟ್ ಮಾಡಿದೆ, ನೋವು ಕೊಟ್ಟೆ” ಎಂದು ಹೇಳಿದ್ದಾಳೆ.
ಆಗ ಗೌತಮ್ “ಆ ಮಗುವನ್ನು ನಾನು ಹುಡುಕಿ ನಿಮ್ಮ ಮುಂದೆ ನಿಲ್ಲಿಸುವೆ. ಇದು ಗ್ಯಾರಂಟಿ” ಎಂದಿದ್ದಾಳೆ. ಆಗ ಭೂಮಿ, “ನಾನು ನಿಮ್ಮ ಜೊತೆಗೆ ಇರುವೆ” ಎಂದು ಹೇಳಿದ್ದಾರೆ.