ಬೆಳಗಾವಿ, ಜನವರಿ 03: ಉತ್ತರ ಕರ್ನಾಟಕದ ಶಕ್ತಿದೇವಿ ಯಲ್ಲಮ್ಮ ದೇವಿಯ ಬಾಣದ ಹುಣ್ಣಿಮೆ ಜಾತ್ರೆ ಹಿನ್ನೆಲೆ ಅಪಾರ ಸಂಖ್ಯೆಯ ಭಕ್ತರು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹರಿದು ಬಂದಿದ್ದು, ಬಸ್ ಪ್ರಯಾಣಿಕರು ಪರದಾಡುವಂತಾಯಿತು. ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ ಕೊರತೆಯಿಂದ ಭಕ್ತರು ಬೆಳಿಗ್ಗೆ 5 ರಿಂದ ಪರದಾಟ ಅನುಭವಿಸಿದರೆ, ಅವ್ಯವಸ್ಥೆಯ ಕೆಎಸ್ಆರ್ಸಿ ಸಿಬ್ಬಂದಿ ಹಾಗೂ ಜನನಿಯಂತ್ರಣಕ್ಕೆ ಮುಂದಾದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.