Headlines

ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!

ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!



<p>ನ್ಯೂ ಇಯರ್ ಸೆಲೆಬ್ರೇಷನ್​​​​​ನಲ್ಲಿರೋ ರಾಕಿಂಗ್ ಸ್ಟಾರ್ ಹಳೇ ವರ್ಷದಿಂದ ಟಾಕ್ಸಿಕ್​​ನ ಒಂದೊಂದೇ ಸರ್​ಪ್ರೈಸ್​ಗಳನ್ನ ಕೊಡುತ್ತಿದ್ದಾರೆ. ಹಾಹಾದ್ರೆ ಮುಂದೇನು ನೋಡೋಣ ಬನ್ನಿ.. ರಾಕಿಂಗ್ ಸ್ಟಾರ್ ಯಶ್​ ಕೆಜಿಎಫ್​​​ ನಿಂದ ತುಂಬಾ ಮುಂದೆ ಬಂದಿದ್ದಾರೆ. ಈಗ ಯಶ್ ಚಿತ್ತ ಏನಿದ್ರು ಟಾಕ್ಸಿಕ್​​ನತ್ತ. ಅದಕ್ಕಾಗೆ ಹಗಲು ರಾತ್ರಿ ಎರಡುವರೆ ವರ್ಷ ಶ್ರಮಿಸಿರೋ ಯಶ್​ ಆ ಫಲವನ್ನ ಅನುಭವಿಸೋಕೆ ದಿನ ಎಣಿಸುತ್ತಿದ್ದಾರೆ. ಆ ದಿನ ಮಾರ್ಚ್​​ 19 ಅನ್ನೋದು ಅಷ್ಟೇ ಸತ್ಯ. ಅದಕ್ಕಾಗಿ ಪೂರ್ವ ತಯಾರಿಯಲ್ಲಿರೋ ಯಶ್​​ ಕಳೆದ ಡಿಸೆಂಬರ್​ನಿಂದಲೇ ಒಂದೊಂದೇ ಸರ್​ಪ್ರೈಸ್​​ಗಳನ್ನ ಕೊಡುತ್ತಾ ಬಂದಿದ್ದಾರೆ. ಈಗ ಮುಂದೇನು ಅಂದ್ರೆ ಅದು ಯಶ್ ಬರ್ತ್​ಡೇ..&nbsp;</p>



Source link

Leave a Reply

Your email address will not be published. Required fields are marked *