Today is Sunday, good luck for this zodiac sign ಇಂದು ಭಾನುವಾರ ಈ ರಾಶಿಗೆ ಶುಭ | Today January 4th 2026 Horoscope Lucky Zodiac Signs Kannada 2025 Suh

Today is Sunday, good luck for this zodiac sign ಇಂದು ಭಾನುವಾರ ಈ ರಾಶಿಗೆ ಶುಭ | Today January 4th 2026 Horoscope Lucky Zodiac Signs Kannada 2025 Suh



Today is Sunday, good luck for this zodiac sign ಇಂದು ಭಾನುವಾರ ಈ ರಾಶಿಗೆ ಶುಭ | Today January 4th 2026 Horoscope Lucky Zodiac Signs Kannada 2025 Suh

Today January 4th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸಹೋದರರಲ್ಲಿ ಉತ್ತಮ ಬಾಂಧವ್ಯ. ಕಾರ್ಯಗಳಲ್ಲಿ ಸ್ವಲ್ಪ ಕಠಿಣತೆ. ಸಾಲದ ತೊಂದರೆ ಸಾಧ್ಯತೆ. ವೃತ್ತಿಯಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ

ವೃಷಭ = ಕುಟುಂಬದಲ್ಲಿ ಸಂತಸ. ಹಣಕಾಸಿನ ಅನುಕೂಲ. ಉದರ ಬಾಧೆ. ಸಂಗಾತಿಯಲ್ಲಿ ಸಾಮಸರ್ಯ. ಕಾರ್ಯಗಳಲ್ಲಿ ಶುಭ. ದುರ್ಗಾ ಕವಚ ಪಠಿಸಿ

ಮಿಥುನ = ಬುದ್ಧಿಬಲ. ಹಿರಿಯರಿಂದ ಪ್ರಶಂಸೆ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಪ್ರಯಾಣದಲ್ಲಿ ಸ್ವಲ್ಪ ತೊಂದರೆ. ಕಾರ್ಯಾನುಕೂಲ. ಗ್ರಾಮ ದೇವತಾದರ್ಶನ ಮಾಡಿ

ಕರ್ಕ = ಕಾರ್ಯಗಳಲ್ಲಿ ಪರಿಶ್ರಮ. ಅಲೆದಾಟ ಹೆಚ್ಚಲಿದೆ. ಭಯ-ಆತಂಕದ ವಾತಾವರಣ. ವೃತ್ತಿಯಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ

ಸಿಂಹ = ಆಹಾರದಲ್ಲಿ ವ್ಯತ್ಯಾಸ. ಹಣಕಾಸಿನ ತೊಂದರೆ. ಕುಟುಂಬ ಘರ್ಷಣೆ. ವೃತ್ತಿಯಲ್ಲಿ ಅನುಕೂಲ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಬಂಧುಗಳ ಜೊತೆ ವಿಹಾರ. ಆರೋಗ್ಯ ವ್ಯತ್ಯಾಸ. ನರಸಿಂಹ ಕವಚ ಪಠಿಸಿ

ತುಲಾ = ದೇವತಾ ಕಾರ್ಯಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಹೋಟೆಲ್ ಉದ್ಯಮದಲ್ಲಿ ಅನುಕೂಲ. ಕಾಲಿಗೆ ಪೆಟ್ಟಾಗಬಹುದು. ನರಸಿಂಹ ಕವಚ ಪಠಿಸಿ

ವೃಶ್ಚಿಕ = ಕಾರ್ಯಾನುಕೂಲ. ಧನ ಸಮೃದ್ಧಿ. ಸ್ತ್ರೀಯರಿಗೆ ವ್ಯಥೆ. ವಿದೇಶ ವಹಿವಾಟಿನ ಲಾಭ. ಬಂಧು-ಮಿತ್ರರ ಸಹಾಯ. ಅಮ್ಮನವರಿಗೆ ಕಡಲೆ-ಅಕ್ಕಿ ಸಮರ್ಪಣೆ ಮಾಡಿ

ಧನು = ವೃತ್ತಿಯಲ್ಲಿ ಕಿರಿಕಿರಿ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ಶಿಕ್ಷಕರಿಗೆ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ

ಮಕರ = ಕಾರ್ಯಗಳಲ್ಲಿ ಅಸಮಾಧಾನ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಂಗಾತಿಯಲ್ಲಿ ಬೇಸರ. ಸಾಲ ಬಾಧೆ. ನವಗ್ರಹ ಸ್ತುತಿ ಪಠಿಸಿ

ಕುಂಭ = ಕಾರ್ಯಾನುಕೂಲ. ಮಾನ್ಯತೆ-ಬುದ್ಧಿ ಬಲ. ಮನಸ್ಸಿಗೆ ಸಂತೋಷ. ಮಕ್ಕಳಿಂದ ಅನುಕೂಲ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಮೀನ = ಸ್ನೇಹಿತರು-ಬಂಧುಗಳ ಒಡನಾಟ. ಪ್ರಯಾಣ-ವಿಹಾರ. ಸಂಗಾತಿಯಲ್ಲಿ ಮನಸ್ತಾಪ. ವಿದೇಶ ಪ್ರಯಾಣದಲ್ಲಿ ತೊಂದರೆ. ವಿಷ್ಣು ಸಹಸ್ರನಾಮ ಪಠಿಸಿ



Source link

Leave a Reply

Your email address will not be published. Required fields are marked *