
ಕೆಲಸ ಮಾಡಲಿಲ್ಲ ಅಂದರೆ ಹಿಂದೆ ಬಿದ್ದು ಕೆಲಸ ಮಾಡಿಸಬೇಕು, ಆದರೆ ಅವರೆಲ್ಲರೂ ಕೆಲಸ ಮಾಡಬೇಕಾದರೆ ನಾನು ಯಾಕೆ ಮಾತನಾಡಬೇಕು? ಎಂದು ರಘು ಅವರು ಹೇಳಿದ್ದಾರೆ.
“ಬೇರೆಯವರು ಕೆಲಸ ಮಾಡಿಲ್ಲ ಅಂತ ಹೇಳಿದರೆ ನನಗೆ ಇಷ್ಟ ಆಗಲ್ಲ, ಅದಿಕ್ಕೆ ನಾನು ಕೆಲಸ ಮಾಡಿದೆ” ಎಂದು ರಘು ಅವರು ಹೇಳಿದ್ದಾರೆ.
ನನ್ನ ಕ್ಯಾಪ್ಟನ್ಸಿಯಲ್ಲಿ ಗಿಲ್ಲಿ ನಟ ಕೆಲಸ ಮಾಡಿಲ್ಲ. ಈ ಬಾರಿ ನನಗೆ ಕಿಚನ್ ಏರಿಯಾ ಇತ್ತು. ಗಿಲ್ಲಿಗೋಸ್ಕರ ನಾನು ಕೆಲಸ ಮಾಡಿಲ್ಲ ಅಂದರೆ ಉಳಿದವರಿಗೂ ಊಟ ಇರೋದಿಲ್ಲ ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ.