
ಮನೆಯ ಮುಂದೆ ರಂಗೋಲಿ ಹಾಕುವುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯ ಬೀದಿಗಳಲ್ಲಿ ಅಥವಾ ಮನೆಯ ಮುಂದೆ ರಂಗೋಲಿ ಇರುವುದನ್ನು ನೀವು ನೋಡಿರಬಹುದು
Source link
ದಿನವೂ ಮನೆ ಮುಂದೆ ರಂಗೋಲಿ ಹಾಕುವುದು ಏಕೆ? ಈ ಈ ಸಂಪ್ರದಾಯದ ಹಿಂದಿದೆ ಹಲವು ಲಾಭ