Headlines

‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ ಸೋಮಣ್ಣ

‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ ಸೋಮಣ್ಣ

‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ ಸೋಮಣ್ಣ

ಬಿಗ್ ಬಾಸ್ ಮನೆಯಿಂದ ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಿದ್ದು ಗೊತ್ತಿರುವ ವಿಷಯ. ಕಳೆದ ಭಾನುವಾರ ಅವರು ಔಟ್ ಆದರು. ಅವರ ಇಷ್ಟದ ದಿನ ಇದ್ದಿದ್ದು ಅದೃಷ್ಟದಿಂದ ಎಂಬ ಮಾತಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಯಾರು ಮಗಳು, ಸೊಸೆ ಎಂದು ಉಳಿದುಕೊಳ್ಳಲ್ಲ. ಜನರ ಮನೆ ಮಗಳು ಆಗೋಕೆ ಸಾಧ್ಯವಿಲ್ಲ. ಜನರ ಮಗಳಾಗಬೇಕು. ಆಗ ಉಳಿದುಕೊಳ್ಳಬಹುದು’ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *