BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು? | Bigg Boss Kannada 12 Rakshitha Shetty Rashika Fight In Nomination Process Mrq

ಇಷ್ಟು ಮಾತ್ರಲ್ಲದೇ ಈ ಜಗಳದಲ್ಲಿ ಕೋಪದಿಂದ ಬರುವ ರಕ್ಷಿತಾ ಅವರನ್ನು ತಳ್ಳುತ್ತಾರೆ. ನಂತರ ರಕ್ಷಿತಾ ಸಹ ರಾಶಿಕಾ ಅವರನ್ನು ದೂಡುತ್ತಾರೆ. ಮನೆಯವರಿಗೆ ನಿನ್ನ ಬಗ್ಗೆ ಗೊತ್ತಿದೆ ಎಂದು ರಾಶಿಕಾ ಹೇಳಿದಾಗ ಹಾಗಾದ್ರೆ ಇಲ್ಲಿಗೆ ಬಂದಾಗ ನಿಮ್ಮ ಫ್ಯಾಮಿಲಿಯವರು ಈ ವಿಷಯ ಹೇಳಿದ್ರಾ ಎಂದು ರಕ್ಷಿತಾ ಕೇಳುತ್ತಾರೆ. 

ಇದಕ್ಕೆ ಮನೆಯವರ ವಿಷಯಕ್ಕೆ ಬರಬೇಡ ಎಂದು ಹೇಳುತ್ತಾರೆ. ನಂತರ ನಾನು ಮನೆಯವರ ಬಗ್ಗೆ ಮಾತನಾಡಿಲ್ಲ ಎಂದು ರಾಶಿಕಾ ಮಾತು ಬದಲಿಸುತ್ತಾರೆ. ನನ್ನನ್ನು ಹೇಗೆ ಟಚ್ ಮಾಡಿದ್ರು ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡುತ್ತಾರೆ.

Source link

Leave a Reply

Your email address will not be published. Required fields are marked *