Headlines

BBK 12: ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ; ಗಿಲ್ಲಿಗೆ ಮಣ್ಣು ಮುಕ್ಕಿಸಿದ ಧ್ರುವಂತ್ | Bigg Boss Kannada 12 Finale Ticket To Top 6 Dhruvanth Vs Gilli Nata Task Mrq

ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ಮೊದಲ ಟಾಸ್ಕ್ ನಡೆಯಲಿದೆ ಎಂಬ ಮಾಹಿತಿ ರಿವೀಲ್ ಆಗಿತ್ತು. ಆಟದಲ್ಲಿ ಧ್ರುವಂತ್ ಗೆಲುವು ಕಂಡಿದ್ದು, ಫಿನಾಲೆ ಟಿಕೆಟ್‌ಗೆ ನಡೆಯುವ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಮತ್ತೆ ಎಂದಿನಂತೆ ಟಾಸ್ಕ್‌ ಆಡಲು ಬರಲ್ಲ ಎಂಬ ಅಪವಾದಕ್ಕೆ ಗಿಲ್ಲಿ ನಟ ತುತ್ತಾಗಿದ್ದಾರೆ. 

ಈ ವಿಷಯ ತಿಳಿದ ಗಿಲ್ಲಿ ಫ್ಯಾನ್ಸ್, ನಮ್ಮ ಹುಲಿ Ticket to Top 6 ಸೋತಿರಬಹುದು , ಆದರೆ ಕಪ್ ನ ಸೋಲೋ ಮಾತೇ ಇಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?

Source link

Leave a Reply

Your email address will not be published. Required fields are marked *