Headlines

ಬ್ಯಾಂಕ್‌ ಅಕೌಂಟ್‌ ಇಲ್ಲದ ಗಿಲ್ಲಿ ನಟ 24 ಲಕ್ಷ ಕಾರ್‌ ತಗೊಂಡ್ರಾ? ಸತ್ಯ ಬಿಚ್ಚಿಟ್ಟ ಆಪ್ತ, ನಿರ್ದೇಶಕ ಸೂರ್ಯವಂಶಿ

ಬ್ಯಾಂಕ್‌ ಅಕೌಂಟ್‌ ಇಲ್ಲದ ಗಿಲ್ಲಿ ನಟ 24 ಲಕ್ಷ ಕಾರ್‌ ತಗೊಂಡ್ರಾ? ಸತ್ಯ ಬಿಚ್ಚಿಟ್ಟ ಆಪ್ತ, ನಿರ್ದೇಶಕ ಸೂರ್ಯವಂಶಿ

ಬ್ಯಾಂಕ್‌ ಅಕೌಂಟ್‌ ಇಲ್ಲದ ಗಿಲ್ಲಿ ನಟ 24 ಲಕ್ಷ ಕಾರ್‌ ತಗೊಂಡ್ರಾ? ಸತ್ಯ ಬಿಚ್ಚಿಟ್ಟ ಆಪ್ತ, ನಿರ್ದೇಶಕ ಸೂರ್ಯವಂಶಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು MG ಕಾರ್‌ ಇಟ್ಟುಕೊಂಡಿದ್ದಾರೆ, ಆದರೆ ಬಡವನ ಥರ ನಾಟಕ ಮಾಡ್ತಾರೆ ಎಂದು ಧ್ರುವಂತ್‌ ಹೇಳಿದ್ದರು. ಈಗ ನಿರ್ದೇಶಕ ಹಾಗೂ ಗಿಲ್ಲಿ ನಟ ಆಪ್ತ ಸೂರ್ಯವಂಶಿ ಅವರು ಕಾರ್‌ ಸತ್ಯ ಬಿಚ್ಚಿಟ್ಟಿದ್ದಾರೆ.

ಗಿಲ್ಲಿ ನಟ ಅವರು ಆಗಾಗ ಬೇರೆ ಬೇರೆ ಊರುಗಳಿಗೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಯಾರದ್ದೋ ಕಾರ್‌ ತಗೊಂಡು ಹೋಗುತ್ತಿದ್ದರು. ಬೇರೆಯವರ ಹತ್ರ ಕಾರ್‌ ಕೇಳೋದು ಎಷ್ಟು ಸರಿ? ಒಂದು ಸಲ ಕೊಡ್ತಾರೆ, ಇನ್ನೊಮ್ಮೆ ಕೊಡ್ತಾರೆ ಎಂದಿದ್ದಾರೆ ಸೂರ್ಯವಂಶಿ

ಇನ್ನು ಕಾರ್‌ ತಗೊಂಡು ಹೋದರೆ ಪೆಟ್ರೋಲ್‌, ಡೀಸೆಲ್‌ ಹಾಕಿಸಬೇಕು, ಬಾಟ ಕೊಡಬೇಕು, ದಿನದ ಬಾಡಿಗೆ ಕೊಡಬೇಕು, ಎಲ್ಲವನ್ನು ನೋಡಬೇಕು. ಇದೆಲ್ಲವೂ ಕಷ್ಟವಾಗಿತ್ತು ಎಂದು ಹೇಳಿದ್ದಾರೆ ಸೂರ್ಯವಂಶಿ.

ಒಮ್ಮೆ ಗಿಲ್ಲಿ ನಟ ಅವರು ಯೋಚನೆ ಮಾಡಿ, ನಾವು ಕಾರ್‌ ತಗೊಳೋಣ ಎಂದು ಹೇಳಿದನು. ಆಮೇಲೆ ಅವನು MG ಕಾರ್‌ ತಗೊಂಡಿದ್ದಾನೆ. ಅದಿಕ್ಕೆ 24 ಲಕ್ಷ ರೂಪಾಯಿ ಕೊಟ್ಟಿದ್ದಾನೆ ಎಂದಿದ್ದಾರೆ.

ಬ್ಯಾಂಕ್‌ ಅಕೌಂಟ್‌ ಇಲ್ಲದ ಗಿಲ್ಲಿ ನಟ ಅವರು ಆ ರೀತಿ ಹಣ ಕೊಟ್ಟು ಕಾರ್‌ ತಗೊಂಡಿರೋದು ಸಣ್ಣ ವಿಷಯವಲ್ಲ. ಎರಡು ವರ್ಷದಲ್ಲಿ ನೀನು ಕಾರ್‌ ತಗೊಳ್ತೀಯಾ ಎಂದು ನಾನು ಹೇಳಿದ್ದೆ, ಒಂದೂವರೆ ವರ್ಷಕ್ಕೆ ಅವನು ಕಾರ್‌ ತಗೊಂಡಿದ್ದಾನೆ ಎಂದು ನಿರ್ದೇಶಕ ಸೂರ್ಯವಂಶಿ ಹೇಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸ್ಪರ್ಧಿ ಗಿಲ್ಲಿ ನಟ ಅವರನ್ನು ಅನೇಕರು ಇಷ್ಟಪಟ್ದಿದ್ದಾರೆ. ಗಿಲ್ಲಿ ಅವರೇ ಟ್ರೋಫಿ ಹೊಡೆಯಬಹುದು ಎಂದು ಬಹುತೇಕರು ಹೇಳುತ್ತಿದ್ದಾರೆ. ಹದಿನೈದು ದಿನಗಳಲ್ಲಿ ಫಿನಾಲೆ ನಡೆಯಲಿದೆ, ಯಾರು ವಿನ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *