Chanakya Niti: ಗಂಡ-ಹೆಂಡ್ತಿ ನಡುವೆ ಜಗಳ ಬರೋಕೆ ನಿಜವಾದ ಕಾರಣಗಳು ಇವೇ ನೋಡಿ ಅಂತಾರೆ ಚಾಣಕ್ಯ | Chanakya Niti For Happy Married Life

ಚಾಣಕ್ಯ ನೀತಿಯ ಪ್ರಕಾರ, ಗಂಡ-ಹೆಂಡತಿಯ ಸಂಬಂಧದಲ್ಲಿ ಯಾರೊಬ್ಬರು ಪ್ರಾಮಾಣಿಕವಾಗಿಲ್ಲದಿದ್ದರೂ ಆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಸುಳ್ಳು ಹೇಳುವುದು ಅಥವಾ ಮೋಸ ಮಾಡುವುದು, ಸ್ವಾರ್ಥಿಯಾಗಿರುವುದು, ಕುಟುಂಬದ ನಿರ್ಧಾರಗಳಲ್ಲಿ ಭಾಗವಹಿಸದಿರುವುದು, ಇತರರ ಮುಂದೆ ಒಬ್ಬರಿಗೊಬ್ಬರು ಗೌರವಿಸದಿರುವುದು, ಕುಟುಂಬ ಸಂಪ್ರದಾಯಗಳು ಮತ್ತು ಸಾಮಾಜಿಕ ನಿಯಮಗಳನ್ನು ಪಾಲಿಸದಿರುವುದು ಕೂಡ ಮದುವೆಯ ಬಂಧದಲ್ಲಿ ಪ್ರೀತಿ, ವಿಶ್ವಾಸ ಕಡಿಮೆಯಾಗಲು ಕಾರಣವಾಗುತ್ತವೆ. ಆರಂಭದಲ್ಲಿ ಇವು ಸಣ್ಣ ಸಮಸ್ಯೆಗಳಂತೆ ಕಂಡರೂ, ಕ್ರಮೇಣ ದೊಡ್ಡ ಜಗಳಗಳಿಗೆ ಕಾರಣವಾಗುತ್ತವೆ.

Source link

Leave a Reply

Your email address will not be published. Required fields are marked *