ಐಪಿಎಲ್​ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್​ ರೆಹಮಾನ್​ಗೆ ಬಿಗ್ ಆಫರ್..!

ಐಪಿಎಲ್​ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್​ ರೆಹಮಾನ್​ಗೆ ಬಿಗ್ ಆಫರ್..!


ಬಾಂಗ್ಲಾದೇಶ ತಂಡದ ಪ್ರಮುಖ ವೇಗಿ ಮುಸ್ತಫಿಜುರ್ ರೆಹಮಾನ್ (ಮುಸ್ತಫಿಜುರ್ ರೆಹಮಾನ್) ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಕೈ ಬಿಡಲಾಗಿದೆ. ಈ ಬಾರಿಯ ಐಪಿಎಲ್‌ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಎಡಗೈ ವೇಗವನ್ನು ರಿಲೀಸ್ ಮಾಡುವಂತೆ ಬಿಸಿಸಿಐ ಸೂಚಿಸಿತ್ತು.



Source link

Leave a Reply

Your email address will not be published. Required fields are marked *