ಹುಬ್ಬಳ್ಳಿ ಮರ್ಯಾದಾ ಹತ್ಯೆ:ಮಾಲೀಕ ಜೈಲಲ್ಲಿ, ಗುಳೆ ಹೋದ ಮನೆಯವರು, ಬಾಗಿಲ ಬಳಿ ಹೆಜ್ಜೆ ಸಪ್ಪಳಕ್ಕೆ ಇಣುಕೋ ದನ-ಕರುಗಳು! | Hubballi Honour Killing Case Entire Family In Jail Cattle Left Unattended Gow

ನಾವು ಎಷ್ಟೇ ಮೇವು, ನೀರು ಹಾಕುತ್ತೇವೆಂದ್ರೂ ಮನೆಯವರು ಬೆನ್ನು ಸವರಿ, ಮುದ್ದು ಮಾಡಿ ಕೊಟ್ಟಂತಾಗುತ್ತದೆಯೇ? ಹೀಗಾಗಿ ಬಾಗಿಲ ಬಳಿ ಹೆಜ್ಜೆ ಸಪ್ಪಳ ಕೇಳಿದರೆ ಸಾಕು ಮಾಲೀಕರೇ ಬಂದರೇನೋ ಎಂಬಂತೆ ಕೂಗುತ್ತವೆ ಎಂದು ಓಣಿಯ ರೈತರೊಬ್ಬರು ಹೇಳುತ್ತಾರೆ.

ಈ ನಡುವೆ ಹತ್ಯೆಗೀಡಾದ ಮಾನ್ಯಾಳಿಗೆ ಇಬ್ಬರು ತಮ್ಮಂದಿರು, ದೊಡ್ಡಪ್ಪನ ನಾಲ್ಕು ಜನ ಮಕ್ಕಳು. ಈ 6 ಜನರಲ್ಲಿ ಇಬ್ಬರು ಕಾಲೇಜಿಗೆ ಹೋಗುತ್ತಿದ್ದರೆ, ನಾಲ್ವರು ಶಾಲೆಗೆ ಹೋಗುವ ಸಣ್ಣ ಮಕ್ಕಳಂತೆ. ಊರು ಬಿಟ್ಟಿದ್ದರಿಂದ ಶಾಲಾ-ಕಾಲೇಜಿಗೆ ಹೋಗಿಯೇ ಇಲ್ಲ. ಹೀಗಾಗಿ ಈ ಮಕ್ಕಳ ವಿದ್ಯಾಭ್ಯಾಸವೂ ಅರ್ಧಕ್ಕೆ ಮೊಟಕಾಗಿದೆ. ಮನೆಯಲ್ಲಿನ ಹೆಣ್ಮಕ್ಕಳಾದರೂ ಮತ್ತೆ ಊರಿಗೆ ಬಂದು ಜಾನುವಾರು, ಹೊಲ ಮನೆ ನೋಡಿಕೊಳ್ಳುವಂತೆ ಆಗಬೇಕ್ರಿ ಎಂಬುದು ಊರಿನಲ್ಲಿನ ಜನರ ಅಂಬೋಣ.

Source link

Leave a Reply

Your email address will not be published. Required fields are marked *