ಯಶ್ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್ ನೋಡಿದ್ರೆ ನೀವು ಕಥೆ ಏನಂತ ಗೆಸ್ ಮಾಡ್ತೀರಾ? ನೋಡಿ ಹೇಳಿ ಹಾಗಿದ್ರೆ.. | Can You Guess About The Story Of Yash Toxic Movie By Watching Its Posters

ಅಂದಹಾಗೆ, ನಟ ಯಶ್ ಅವರು ಈ ಹುಟ್ಟುಹಬ್ಬವನ್ನೂ ಕೂಡ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿಲ್ಲ. ಆದರೆ, ತಮ್ಮ ಫ್ಯಾನ್ಸ್‌ಗಳ ಖುಷಿಗೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಯಶ್ ಫ್ಯಾನ್ಸ್ ಟಾಕ್ಸಿಕ್ ಟ್ರೈಲರ್ ನೋಡಿ ಫಿದಾ ಆಗಿದ್ದಾರೆ.

ಮರೆಯಬೇಡಿ…! ಪೋಸ್ಟರ್ ಹಾಗು ಟೀಸರ್ ಟ್ರೈಲರ್ ನೋಡಿ ಟಾಕ್ಸಿಕ್ ಕಥೆ ಏನಿರಬಹುದು ಅಂತ ಕಾಮೆಂಟ್ ಮಾಡಿ..

Source link

Leave a Reply

Your email address will not be published. Required fields are marked *