Headlines

Best Days to Cut Nails: ಈ ದಿನ ನೀವು ಎಂದಿಗೂ ನಿಮ್ಮ ಉಗುರುಗಳನ್ನ ಕಟ್ ಮಾಡಬಾರದು | When To Cut Nails Best And Worst Days According To Tradition

ಶಕುನ ಶಾಸ್ತ್ರದ ಪ್ರಕಾರ, ಭಾನುವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಉಗುರುಗಳನ್ನು ಕತ್ತರಿಸಬಾರದು. ಸೋಮವಾರ, ಬುಧವಾರ ಮತ್ತು ಶುಕ್ರವಾರ ಉಗುರುಗಳನ್ನು ಕತ್ತರಿಸಬಹುದು. ಆದರೆ ಈ ದಿನಗಳು ಅಮವಾಸ್ಯೆ, ಏಕಾದಶಿ ಅಥವಾ ಯಾವುದೇ ಪ್ರಮುಖ ಹಬ್ಬ ಅಥವಾ ಉಪವಾಸದ ದಿನದಂದು ಬಂದರೆ ಉಗುರುಗಳನ್ನು ಕತ್ತರಿಸದಂತೆ ಸೂಚಿಸಲಾಗಿದೆ.

Source link

Leave a Reply

Your email address will not be published. Required fields are marked *