Headlines

ಈ ವಾರ ಒಟಿಟಿಗೆ ಬಂದಿವೆ 5 ಕನ್ನಡ ಸಿನಿಮಾ, ಜೊತೆಗೆ ಇನ್ನೊಂದಿಷ್ಟು

ಈ ವಾರ ಒಟಿಟಿಗೆ ಬಂದಿವೆ  5 ಕನ್ನಡ ಸಿನಿಮಾ, ಜೊತೆಗೆ ಇನ್ನೊಂದಿಷ್ಟು


ರಾಜ್ ಬಿ ಶೆಟ್ಟಿ, ಪ್ರಕಾಶ್ ರೈ, ಶೈನ್ ಶೆಟ್ಟಿ, ಪ್ರಕಾಶ್ ತಮಿನಾಡು, ಶನಿಲ್ ಗುರು ಇನ್ನೂ ಕೆಲವು ಪ್ರತಿಭಾವಂತರು ನಟಿಸಿರುವ ‘ಏಕಂ’ ಸಿನಿಮಾ ಇದೇ ವಾರ ಒಟಿಗೆ ಬಂದಿದೆ. ಈ ಸಿನಿಮಾ ಜೀ5ನಲ್ಲಿ ಬಿಡುಗಡೆ ಆಗಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಏಳು ಕತೆಗಳಿವೆ.



Source link

Leave a Reply

Your email address will not be published. Required fields are marked *