ಬೆಂಗಳೂರು, ಜನವರಿ 11: ಮಂಜುನಾಥ್ ಮತ್ತು ಮೇಘಶ್ರೀ ದಂಪತಿ ನಡುವಿನ ಕಲಹ ತಾರಕಕ್ಕೇರಿದೆ. ಪತಿ ಸಾಯಿಕೋ ರೀತಿ ವರ್ತಿಸ್ತಾನೆ ಎಂದು ಮೇಘಶ್ರೀ ಆರೋಪಕ್ಕೆ ಮಂಜುನಾಥ್ ಕೌಂಟರ್ ಕೊಟ್ಟಿದ್ದರು. ಆಕೆಗೆ ಅನೇಕ ಮದುವೆ. ತಾನು ಕೂಡ ಆಕೆಗೆ 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್ಗಳನ್ನು ನೀಡುವುದಾಗಿ ತಿಳಿಸಿದ್ದರು. ಆದ್ರೀಗಶ್ರೀ ಮಂಜುನಾಥ್ ಆರೋಪವನ್ನು ಮೇಘ ಅಲ್ಲಗಳೆದಿದ್ದಾರೆ. ಮಂಜುನಾಥ್ಗೆ ತನ್ನ ಹಿಂದಿನ ಎರಡು ವಿವಾಹ ವಿಚ್ಛೇದನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು. ಜೊತೆಗೆ, ಆತ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಾದರೆ ಕ್ರಮ ತೆಗೆದುಕೊಳ್ತೀನಿ. ಹೆಸರು ಬರೆದಿಟ್ಟು ಮುಂದೆ ಏನ್ ಮಾಡ್ಬೇಕೋ ಯೋಚ್ನೆ ಮಾಡ್ತೀನಿ. ಜೊತೆಗೆ ಆತನೇ
ತನ್ನಿಂದ ಐದು ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.