ಮದುವೆ ಆಗೋದೇ ಕೆಲಸ, ಮೂರಾಯ್ತು ಈಗ 4ನೇ ಗಂಡ ಬೇಕಂತೆ: ಪತಿ ಸೈಕೋ ಎಂದು ಕೇಸ್‌ ಹಾಕಿದ್ದ ಟೆಕ್ಕಿಗೆ ಗಂಡನ ತಿರುಗೇಟು! | Wilson Garden Couple Feud Meghashree Manjunath Marriage Fraud Allegations San

ನಾವು ಕೇವಲ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದೆವು. ಆದರೆ, ಮದುವೆಯನ್ನು ರಿಜಿಸ್ಟರ್‌ ಮಾಡಬೇಕು ಎಂದಿದ್ದೆ. ಆಕೆಯ ಮನೆಯವರು ಯಾವುದೇ ದಾಖಲಾತಿ ನೀಡಿಲ್ಲ. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆಯನ್ನು ಲೀಸ್‌ಗೆ ಕೊಡಿಸಿದೆ. ನನ್ನಿಂದ 30 ಲಕ್ಷ ಹಣ, 50 ಗ್ರಾಮ್‌ ಚಿನ್ನ, ಐಫೋನ್‌, ಐಪ್ಯಾಡ್‌, ಟ್ಯಾಬ್‌ಗಳನ್ನು ಪಡೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

Source link

Leave a Reply

Your email address will not be published. Required fields are marked *