ಇದರಲ್ಲಿ ರೋಬೋಟ್ಗೆ ಸುದೀಪ್ ಅವರು, ನಿಮಗೆ ಇಷ್ಟದ ಸ್ಪರ್ಧಿ ಯಾರು ಎಂದು ಕೇಳಿದಾಗ, ರೋಬೋಟ್ ನನಗೆ ಸ್ಪಂದನಾ (Bigg Boss Spandana) ಎಂದು ಹೇಳಿದೆ. ಯಾಕೆ ಎಂದು ಕೇಳಿದಾಗ, ನಾನು ಹುಡುಗ ಅಲ್ವಾ, ನಮ್ಮೂರು, ಅವರ ಊರು ಹತ್ತಿರ ಇದೆ ಅದಕ್ಕೇನೇ ಎಂದಿದೆ.