ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ


ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ದಳಪತಿ ವಿಜಯ್ ಅಭಿಮಾನಿಗಳಿದ್ದಾರೆ. ಜನವರಿ 09 ರಂದು ‘ಜನ ನಾಯಕನ್’ (ಜನ ನಾಯಕ್) ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುವಂತೆ. ಚಿತ್ರಮಂದಿರವನ್ನು ಅದ್ಧೂರಿಯಾಗಿ ಸಿಂಗರಿಸಿದ್ದರು. ವಿಜಯ್ ಅವರ ಹಲವು ಕಟೌಟ್‌ಗಳನ್ನು ಅಭಿಮಾನಿಗಳು ಕಟ್ಟಿದ್ದರು, ಹಲವು ಪೋಸ್ಟರ್‌ಗಳನ್ನು ಹಾಕಿದ್ದರು. ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಅನ್ನು ಸಹ ಹಾಕಿದ್ದು ವಿಶೇಷ. ಅಭಿಮಾನಿಗಳು ವಿಜಯ್ ಸಿನಿಮಾ ಸ್ವಾಗತಕ್ಕೆ ಚಿತ್ರಮಂದಿರವನ್ನು ಹೇಗೆ ಸಜ್ಜು ಮಾಡಿದ್ದರು ನೋಡಿ. ಆದರೆ ಅಭಿಮಾನಿಗಳ ಆಸೆಗೆ ಸೆನ್ಸಾರ್ ಮಂಡಳಿ ತಣ್ಣೀರು ಎರಚಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *