‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆಗೆ ಮಲ್ಲಮ್ಮ ಅವರು ಮರಳಿದ್ದಾರೆ. ಈ ಮೊದಲು ಧ್ರುವಂತ್ ಹಾಗೂ ಮಲ್ಲಮ್ಮ ಕ್ಲೋಸ್ ಆಗಿದ್ದರು. ಈ ಕ್ಲೋಸ್ ನೆಸ್ ಈಗ ಉಳಿದಿಲ್ಲ ಎಂದು ಧ್ರುವಂತ್ ಗೆ ಅನಿಸಿದೆ. ಈ ವಿಷಯವನ್ನು ಅವರು ಅಶ್ವಿನಿ ಗೌಡ ಬಳಿ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.