
ಆಗ ಕಾವ್ಯಾ ಶೈವ ಥೋ ಇದು ನಿನ್ನದೇ ಸ್ಟೋರಿ, ಯಾವುದೇ ಸಿನಿಮಾದ್ದು ಅಲ್ಲ ಎನ್ನುತ್ತಾರೆ. ಆಗ ಗಿಲ್ಲಿ, ಅಲ್ಲಪ್ಪ ಇದು ಸಿನಿಮಾ ಸ್ಟೋರಿ ಎಂದಾಗ ಕಾವ್ಯಾ, ಕೇಳಿಸಿಕೊಂಡ್ರಾ ರಕ್ಷಿತಾ, ನಿಮ್ಮದೇ ವಿಷ್ಯ ಹೇಳ್ತಿರೋದು ಎಂದಾಗ ಸಿಟ್ಟಿನಿಂದ ರಕ್ಷಿತಾ, ನಾನೇನೂ ಕೇಳಿಸಿಕೊಂಡಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಇದೊಂದು ಸಿನಿಮಾ ಆದ್ರೂ ಅಚ್ಚರಿಯಿಲ್ಲ, ಗಿಲ್ಲಿ ನಟನೇ ನಿರ್ದೇಶಕ ಕಮ್ ನಾಯಕ ಎನ್ನುತ್ತಿದ್ದಾರೆ ನೆಟ್ಟಿಗರು.