ಬಿಗ್ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್) ಫಿನಾಲೆ ವಾರ ಇದೀಗ ಚಾಲ್ತಿಯಲ್ಲಿದೆ. ಮನೆಯಲ್ಲಿ ಏನೇನೋ ಟಾಸ್ಕ್ ಗಳು ನಡೆಯುತ್ತಿವೆ. ಇದೀಗ ಬಿಗ್ಬಾಸ್ ಮನೆಗೆ ಕಾಣಿಸಿಕೊಂಡಿದ್ದಾರೆ. ವೀಕ್ಷಿಸಲು ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಾಗಿದೆ. ಧ್ರುವಂತ್, ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿದ್ದಾರೆ ಎಂದು ಹೇಳಿದ್ದಾರೆ. ಈ ಮನೆಯಲ್ಲಿ ನನ್ನ ವಿರುದ್ಧ ಏನೇನೋ ಪಿತೂರಿ ಮಾಡಲಾಯ್ತು ಆದರೆ ಎಲ್ಲವನ್ನೂ ಎದುರಿಸಿದ್ದೀನಿ, ಟಾಸ್ಕ್ ನಲ್ಲಿ ಗೆದ್ದಿದ್ದೀನಿ. 24 ತಲೆ ಇದ್ದಿದ್ದು ಈಗ ಕೇವಲ ಆರು ತಲೆಗೆ ತಂದಿದ್ದೀನಿ, ಆರಂಭದಿಂದಲೂ ಒನ್ ಮ್ಯಾನ್ ಆರ್ಮಿಯಾಗಿ ಆಟ ಆಡಿದ್ದೀನಿ ಧ್ರುವಂತ್, ಇಲ್ಲಿ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ