‘ಬಿಗ್ ಬಾಸ್’ ಫಿನಾಲೆ ವಾರ ನಡೆಯುತ್ತಿದೆ. ಈ ವೇಳೆ ಅಭಿಮಾನಿಗಳು ದೊಡ್ಡ ಚಿಯರ್ ಮಾಡಿದರು. ಇನ್ನು, ಗಿಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಕೂಡ ಆಗಮಿಸಿದ್ದರು. ಇದನ್ನು ನೋಡಿ ಗಿಲ್ಲಿ ಭಾವುಕರಾದರು. ಜೊತೆಗೆ, ‘ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಿಸೋ ತಾಕತ್ತು ಜೋಕರ್’ ಎಂದು ಬಿಗ್ ಬಾಸ್ಗೆ ಹೇಳಿದಾಗ, ‘ಡಮಾಲ್ ಡಿಮಿಲ್ ಡಕ್ಕ ಗಿಲ್ಲಿ ಗೆಲ್ಲೋದು ಪಕ್ಕಾ’ ಎಂದು ನೆರೆದಿದ್ದವರು ಕೂಗಿದರು. ಬಿಗ್ ಬಾಸ್ ಮನೆಯಲ್ಲೇ ಅವರು ಗೆಲ್ಲೋ ಸೂಚನೆ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.