ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು | Delhi To New York Flight Cancelled After Iran Sudden Closed Its Airspace

ಮಧ್ಯಪ್ರಾಚ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ, ಜರ್ಮನಿಯ ವಿಮಾನಯಾನ ಸಂಸ್ಥೆಯಾದ ಲುಫ್ಥಾನ್ಸ್ ಗ್ರೂಪ್ ಕೂಡ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ, ಜನವರಿ 15, ಗುರುವಾರದಿಂದ ಅಂದರೆ ಇಂದಿನಿಂದ ಜನವರಿ 19, 2026 ರ ಸೋಮವಾರದವರೆಗೆ ಟೆಲ್ ಅವಿವ್ ಮತ್ತು ಅಮ್ಮನ್‌ಗೆ ಮತ್ತು ಅಲ್ಲಿಂದ ಹಗಲು ಮಾತ್ರ ವಿಮಾನಗಳನ್ನು ನಿರ್ವಹಿಸಲು ನಿರ್ಧರಿಸಿದೆ. ಇದರರ್ಥ ಸಿಬ್ಬಂದಿಗಳು ಆ ಸ್ಥಳದಲ್ಲಿ ರಾತ್ರಿ ಉಳಿಯದೇ ತಕ್ಷಣವೇ ಹಿಂತಿರುಗುತ್ತಾರೆ. ಕೆಲವು ಸಂದರ್ಭಗಳಲ್ಲಿ, ವಿಮಾನಗಳ ರದ್ದತಿಯೂ ಇರಬಹುದು. ಇದಲ್ಲದೆ, ಮುಂದಿನ ಸೂಚನೆ ಬರುವವರೆಗೂ ಇರಾನಿನ ಮತ್ತು ಇರಾಕಿ ವಾಯುಪ್ರದೇಶದಲ್ಲಿ ಹಾರಾಟ ನಡೆಸುವುದನ್ನು ಎಲ್ಲಾ ಲುಫ್ಥಾನ್ಸ್ ಗ್ರೂಪ್ ವಿಮಾನಯಾನ ಸಂಸ್ಥೆಗಳು ತಪ್ಪಿಸಲಿವೆ ಎಂದು ಲುಫ್ಥಾನ್ಸ ವಕ್ತಾರರು ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *