ಸೌದಿ ಅರೇಬಿಯಾ, ಜನವರಿ 15: ಯುವತಿಯೊಬ್ಬಳು ಅಪಘಾತವಾಗುವುದನ್ನು ತಡೆದು ಇಡೀ ಕುಟುಂಬವನ್ನೇ ರಕ್ಷಿಸಿರುವ ಸೌದಿ ಅರೇಬಿಯಾದಲ್ಲಿ ಘಟನೆ ನಡೆದಿದೆ. ಕಾರನ್ನು ಸರಿಯಾಗಿ ಪಾರ್ಕ್ ಮಾಡಿದ ವ್ಯಕ್ತಿಯೊಬ್ಬರು ಕಾರಿನಲ್ಲಿ ತಾಯಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದರು. ಇದ್ದಕ್ಕಿದ್ದಂತೆ ಕಾರು ಹಿಮ್ಮುಖವಾಗಿ ಚಲಿಸಲು ಶುರುವಾಗಿತ್ತು, ಅಲ್ಲೇ ನಡೆದು ಹೋಗುತ್ತಿದ್ದ ಯುವತಿಯೊಬ್ಬಳು ಕೂಡಲೇ ಓಡಿ ಹೋಗಿ ಕಾರಿನಲ್ಲಿ ಕುಳಿತುಕೊಂಡು ಬ್ರೇಕ್ ಹಾಗೂ ಎಲ್ಲರ ಪ್ರಾಣ ಕಳೆದುಕೊಂಡಿದ್ದಾಳೆ. ಒಂದು ಸೆಕೆಂಡ್ ತಡವಾಗಿದ್ದರೂ ಕಾರು ಮಧ್ಯದಾರಿಗೆ ಹೋಗಿರುತ್ತಿತ್ತು, ದೊಡ್ಡ ಅಪಘಾತವೇ ಸಂಭವಿಸುವ ಸಾಧ್ಯತೆ ಇತ್ತು. ಆಕೆಯ ಸಮಯ ಎಲ್ಲರ ಜೀವ ಉಳಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ