Headlines

ಕೇವಲ ೧೬ ಇನಿಂಗ್ಸ್​​ಗಳಲ್ಲೇ ವಿಶ್ವ ದಾಖಲೆ ಬರೆದ ಅಮನ್ ಮೊಖಾಡೆ

ಕೇವಲ ೧೬ ಇನಿಂಗ್ಸ್​​ಗಳಲ್ಲೇ ವಿಶ್ವ ದಾಖಲೆ ಬರೆದ ಅಮನ್ ಮೊಖಾಡೆ


ದೇಶೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಮತ್ಯಾರೂ ಅಲ್ಲ, ವಿದರ್ಭ ತಂಡದ ಯುವ ದಾಂಡಿಗ ಅಮನ್ ಮೊಖಾಡೆ (ಅಮನ್ ಮೊಖಾಡೆ). ಅದು ಕೂಡ ಕೇವಲ 16 ಇನಿಂಗ್ಸ್‌ಗಳ ಮೂಲಕ ಎಂಬುದು ವಿಶೇಷ.



Source link

Leave a Reply

Your email address will not be published. Required fields are marked *