Headlines

Why women feel cold: ಪುರುಷರಿಗಿಂತ ಮಹಿಳೆಯರ ದೇಹವು ಹೆಚ್ಚು ತಂಪಾಗಿರುವುದಕ್ಕೆ ಕಾರಣ ಇದೇ ನೋಡಿ.. | Why Womens Bodies Stay Cooler Compared To Men

ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಹೆಚ್ಚು ಚಳಿಯನ್ನು ಅನುಭವಿಸುತ್ತಾರೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ.

ಹಿಮೋಗ್ಲೋಬಿನ್: ರಕ್ತಹೀನತೆ ಅಥವಾ ಕಡಿಮೆ ಹಿಮೋಗ್ಲೋಬಿನ್ ಶೀತ ಬರುವ ಅಪಾಯವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಸ್ವಾಭಾವಿಕವಾಗಿ ಪುರುಷರಿಗಿಂತ ಕಡಿಮೆ ಹಿಮೋಗ್ಲೋಬಿನ್ ಮಟ್ಟವಿರುತ್ತದೆ.

ದೇಹದ ರಚನೆ: ಇನ್ನೊಂದು ಕಾರಣವೆಂದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸ್ನಾಯುಗಳ ಶೇಕಡಾವಾರು ಪ್ರಮಾಣ ಕಡಿಮೆ. 

Source link

Leave a Reply

Your email address will not be published. Required fields are marked *