Bigg Boss ಮನೆ ಮುಂದೆಯೇ Gilli Nata – Kavyaಗೆ ಮದುವೆ ಮಾಡಿಸಿದ ಅಭಿಮಾನಿಗಳು; ಹನಿಮೂನ್ ಕಳಿಸೋದಷ್ಟೇ ಬಾಕಿಯಂತೆ! | Fans Perform Wedding For Gilli Nata And Kavya Shaiva Outside Bigg Boss House Sat

ಇದೀಗ ಬಿಗ್ ಬಾಸ್ ಕಾರ್ಯಕ್ರಮ ಮುಕ್ತಾಯಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಈಗ ಇಬ್ಬರನ್ನೂ ಹನಿಮೂನ್‌ಗೆ ಕಳಿಸಬೇಕು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಆದರೆ, ಇದು ಅಭಿಮಾನಿಗಳ ಅತಿರೇಕದ ವರ್ತನೆ ಎಂದೇ ಹೇಳಬಹುದು. ಆದರೆ, ಗಿಲ್ಲಿ ನಟ ಅವರ ಅಭಿಮಾನಿಗಳು ತಮ್ಮ ನಾಯಕ ಪ್ರೀತಿ ಮಾಡುವ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದೇವೆ ಎಂದು ಸಂತಸಪಟ್ಟಿದ್ದಾರೆ. 

ಆದರೆ, ಒಂದು ಹೆಣ್ಣು ಮಗು ಎಂದು ಕಾವ್ಯಾಳ ಜಾಗದಲ್ಲಿ ನಿಂತು ನೋಡಿದರೆ ತಾವು ಮಾಡಿರುವುದು ತಪ್ಪು ಎಂಬುದಂತೂ ಅರಿವಾಗದೇ ಇರದು. ಈ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದು, ಪರ ವಿರೋಧ ಚರ್ಚೆಗಳು ಕೂಡ ಆರಂಭವಾಗಿವೆ.

Source link

Leave a Reply

Your email address will not be published. Required fields are marked *