
ಸಾಂಸ್ಕೃತಿಕ ಮಹತ್ವ ಮತ್ತು ಬಾಯಿ ಸ್ವಚ್ಛತೆಗೆ ಮಾತ್ರವಲ್ಲ, ಪಾನ್ ಎಲೆಗಳು ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ಯಾರು ಇದನ್ನು ಸೇವಿಸಬೇಕು? ಏಕೆ ಸೇವಿಸಬೇಕು?
ಪಾನ್ ಎಲೆಗಳನ್ನು ಹೇಗೆ ಸೇವಿಸಬಹುದು?
– ಖಾಲಿ ಹೊಟ್ಟೆಯಲ್ಲಿ ಚೆವ್ ಮಾಡಬಹುದು.
– ಪಾನ್ ಎಲೆ ಚಹಾ ತಯಾರಿಸಿ ಕುಡಿಯಬಹುದು.
– ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು
ಪಾನ್ ಥಂಡಾಯಿ (ತಂಪು ಪಾನೀಯ) ರೆಸಿಪಿ:
ಬೇಕಾಗುವ ಪದಾರ್ಥಗಳು, ಪಾನ್ ಎಲೆ, ಗುಲ್ಕಂಡ್, ಹಾಲು, ವೆನಿಲಾ ಎಸೆನ್ಸ್, ಥಂಡಾಯಿ ಪೌಡರ್