ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!

ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!

ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!
ಕೆನಡಾದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಜೂಲಿಯಾ ಆನ್‌, ತಮಗೆ ಅಮೆರಿಕದ O-1B ವೀಸಾ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬೋಲ್ಡ್ ವಿಡಿಯೋಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದ ಅವರು, ಬಹುಶಃ ತಮ್ಮ ದೊಡ್ಡ ಸ್ತನಗಳೇ ಈ ‘ಅಸಾಧಾರಣ ಸಾಮರ್ಥ್ಯ’ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.
ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್‌ ಒಬ್ಬರು ತಮ್ಮ ಸ್ತನಗಳ ಕಾರಣದಿಂದಾಗಿ ಅಮೆರಿಕದ O-1B ವೀಸಾ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಕೆ ನಿಖರವಾಗಿ ಹೇಳಿದ್ದೇನು ಗೊತ್ತೇ?

ರೀಲ್ಸ್‌ ಸ್ಟಾರ್‌ ಒಬ್ಬರು ತಮ್ಮ ಹೇಳಿಕೆಯಿಂದ ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆಕೆ ಕೆನಡಾದ ಪ್ರಸಿದ್ದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌. ಆಕೆಯ ಹೆಸರು ಜೂಲಿಯಾ ಆನ್‌ (@qveenjuliaa).

ನನ್ನ ಸ್ತನಗಳಿಂದಾಗಿಯೇ ನನಗೆ ಅಮೆರಿಕ ವೀಸಾ ಸಿಕ್ಕಿತು ಎಂದು ಅವರು ನೀಡಿರುವ ಹೇಳಿಕೆಯು ಪ್ರಸ್ತುತ ಜಗತ್ತಿನಾದ್ಯಂತ ಚರ್ಚೆಯ ವಿಚಾರವಾಗಿದೆ.

ಜೂಲಿಯಾ ಆನ್‌ಗೆ 25 ವರ್ಷ. ಅವರು ಮೂಲತಃ ಕೆನಡಾದವರು ಮತ್ತು ಬಹಳ ಫೇಮಸ್‌ ಇಂಟರ್ನೆಟ್‌ ಮಾಡೆಲ್‌. ಯುನೈಟೆಡ್ ಸ್ಟೇಟ್ಸ್ ಅವರಿಗೆ ಅಸಾಧಾರಣ ಸಾಮರ್ಥ್ಯ O-1B ವರ್ಗದ ಅಡಿಯಲ್ಲಿ ವೀಸಾ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇದರ ಅಡಿಯಲ್ಲಿ ಆಕೆ ಅರ್ಜಿಯೊಂದಿಗೆ ಯಾವುದೇ ದಾಖಲೆಗಳನ್ನು ಲಗತ್ತಿಸದೆ ತಮ್ಮ ಸೋಶಿಯಲ್‌ ಮೀಡಿಯಾ ವೀಡಿಯೊಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದಾರೆ. ಆಕೆ ಸಲ್ಲಿಕೆ ಮಾಡಿದ ಎಲ್ಲಾ ವಿಡಿಯೋದಲ್ಲೂ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಲಂಡನ್ನಿನ ಟೈಮ್ಸ್ ಜೊತೆ ಮಾತನಾಡುತ್ತಾ, ಅವರು, "ಬಹುಶಃ ನನ್ನ ಅಸಾಧಾರಣ ಸಾಮರ್ಥ್ಯವೆಂದರೆ ನನಗೆ ದೊಡ್ಡ ಸ್ತನಗಳಿವೆ ಅನ್ನೋದಾಗಿತ್ತು" ಎಂದು ಹೇಳಿದ್ದಾರೆ.

ಈ ವೀಡಿಯೊ 1.1 ಬಾರಿ ವೀಕ್ಷಣೆಯಾಗಿದ್ದು, ಅದು ತನ್ನ ವೀಸಾ ಪಡೆಯುವಲ್ಲಿ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *