Headlines

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ಟಿ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ..! | Foreign Woman Harassed At Kempegowda Airport Ground Staff Arrested In Bengaluru

ಆಕೆಯ ಲಗೇಜನ್ನು ಸಾಮಾನುಗಳನ್ನು ಮರುಪರಿಶೀಲಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಆಕೆಗೆ ಹೇಳಿದ ಆರೋಪಿ, ಹಸ್ತಚಾಲಿತ ತಪಾಸಣೆಗೆ(manual frisking)ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದಾನೆ ನಂತರ ಆಕೆಯನ್ನು ಪುರುಷರ ಶೌಚಾಲಯದ ಬಳಿ ಕರೆದೊಯ್ದ ಆತ, ಹಸ್ತಚಾಲಿತ ತಪಾಸಣೆಯ ನೆಪದಲ್ಲಿ, ಆಕೆಯ ಎದೆಯನ್ನು ಹಲವು ಬಾರಿ ಮುಟ್ಟಿ, ತಿರುಗಲು ಹೇಳಿ ನಂತರ ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ತಪಾಸಣೆ ಮತ್ತು ವಲಸೆ ತಪಾಸಣೆಗಳನ್ನು ತೆರವುಗೊಳಿಸಿದ ನಂತರ ಈ ಘಟನೆ ನಡೆದಿದೆ ಎಂದು ಆಕೆ ಈ ಸಂಬಂಧ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Source link

Leave a Reply

Your email address will not be published. Required fields are marked *