
ಮಗಳ ಹುಟ್ಟುಹಬ್ಬ ಹತ್ತಿರ ಬರುತ್ತಿದೆ ಮತ್ತು ಇನ್ನೂ ಉಡುಗೊರೆ ಬಗ್ಗೆ ಯೋಚಿಸಿಲ್ಲವೇ? ಈ ಬಾರಿ ನಿಮ್ಮ ಮುದ್ದಿನ ಮಗಳಿಗೆ ಬೆಳ್ಳಿ ಓಲೆಗಳನ್ನು ಉಡುಗೊರೆಯಾಗಿ ನೀಡಿ. 1 ರಿಂದ 10 ವರ್ಷದ ಹೆಣ್ಣುಮಕ್ಕಳಿಗೆ ಅತ್ಯುತ್ತಮವಾದ ಸ್ಟಡ್, ಹೂಪ್ ಬಾಲಿಗಳ ಇತ್ತೀಚಿನ ಡಿಸೈನ್ಸ್ ಇಲ್ಲಿವೆ ನೋಡಿ.
Source link
ಮುದ್ದು ಮಗಳ ಬರ್ತ್‌ಡೇಗೆ ಈ ಟ್ರೆಂಡಿ ಬೆಳ್ಳಿ ಕಿವಿಯೋಲೆ ಗಿಫ್ಟ್ ಕೊಡಿ!