Headlines

Photos: ಹುಡುಗಿಗೋಸ್ಕರ 'ಭರ್ಜರಿ ಬ್ಯಾಚುಲರ್ಸ್‌'ಗೆ ಬಂದಿದ್ದ 'ಗಾಬರಿ ಸಿಂಗ್‌'ಗೆ ಕಂಕಣಭಾಗ್ಯ ಕೂಡಿ ಬಂತು!

Photos: ಹುಡುಗಿಗೋಸ್ಕರ 'ಭರ್ಜರಿ ಬ್ಯಾಚುಲರ್ಸ್‌'ಗೆ ಬಂದಿದ್ದ 'ಗಾಬರಿ ಸಿಂಗ್‌'ಗೆ ಕಂಕಣಭಾಗ್ಯ ಕೂಡಿ ಬಂತು!

Photos: ಹುಡುಗಿಗೋಸ್ಕರ 'ಭರ್ಜರಿ ಬ್ಯಾಚುಲರ್ಸ್‌'ಗೆ ಬಂದಿದ್ದ 'ಗಾಬರಿ ಸಿಂಗ್‌'ಗೆ ಕಂಕಣಭಾಗ್ಯ ಕೂಡಿ ಬಂತು!

Comedy Khiladigalu Show Bhuvanesh: ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು’ ಮೂಲಕ ಮನೆಮಾತಾಗಿದ್ದ ಹಾಸ್ಯ ನಟ ಭುವನೇಶ್ ಹೊಳೇನರಸೀಪುರ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಲೆಟ್‌ ರಕ್ಷಕ್‌ ಕೂಡ ಈ ಮದುವೆಗೆ ಹೋಗಿ ಶುಭ ಹಾರೈಸಿದ್ದಾರೆ.

​ಹಾಸನದ ಹೊಳೇನರಸೀಪುರದಲ್ಲಿ ಈ ಮದುವೆ ನಡೆದಿದೆ. ಇಬ್ಬರು ಕುಟುಂಬಸ್ಥರ ಮಧ್ಯೆ ಈ ಮದುವೆ ನಡೆದಿದೆ. ಭುವನೇಶ್ ಅವರು ಕುಟುಂಬಸ್ಥರು, ಆಪ್ತರ ಮಧ್ಯೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಭುವನೇಶ್ ಅವರು ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್‌ ಆಗಿತ್ತು.

ಹುಡುಗರ ಒಂದು ತಂಡ ಕಟ್ಟಿಕೊಂಡು, ಭುವನೇಶ್‌ ಅವರು ರೀಲ್ಸ್‌ ಮಾಡುತ್ತಿದ್ದರು. ಈ ರೀಲ್ಸ್‌ ನೋಡಿದ ಅನೇಕರು ಕಾಮಿಡಿ ಕಿಲಾಡಿಗಳು ಶೋಗೆ ಆಡಿಷನ್‌ ಕೊಡಿ ಎಂದು ಹೇಳಿದ್ದರು. ಅದರಂತೆ ಅವರು ಆಯ್ಕೆಯಾಗಿದ್ದರು.

ಜಗ್ಗೇಶ್‌ ಅವರು ಭುವನೇಶ್‌ಗೆ ಗಾಬರಿ ಸಿಂಗ್‌ ಎಂದು ತಮಾಷೆಗೆ ಕರೆದಿದ್ದರು. ಅಲ್ಲಿಂದ ಅವರು ಗಾಬರಿ ಸಿಂಗ್‌ ಆಗಿಯೇ ಫೇಮಸ್‌ ಆಗಿದ್ದಾರೆ.

ಭುವನೇಶ್ ಅವರು ಕೆಲವು ಕಿರುತೆರೆ ಕಾರ್ಯಕ್ರಮಗಳು ಹಾಗೂ ಸಿನಿಮಾಗಳಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು, ಜನಪ್ರಿಯತೆ ಗಳಿಸಿದ್ದಾರೆ.

Source link

Leave a Reply

Your email address will not be published. Required fields are marked *