ಹಾಲಿವುಡ್ ಬೆಂಗಳೂರಿನ ರಾಯಲ್ ಚಾಲೆಂಜರ್ ತಂಡ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಾ ಇಲ್ಲವೋ ಈಗ ಮತ್ತೊಂದು ತಾಜಾ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಬಾರಿಯ ಐಪಿಎಲ್ ಆರಂಭದ ಮುನ್ನವೇ ಆರ್ಸಿಬಿ ಫ್ರಾಂಚೈಸಿಗೆ ಹೊಸ ಮಾಲೀಕತ್ವ ಸಿಗುವುದು ಖಚಿತವಾಗಿದೆ.
ಈ ಮೊದಲೇ ವರದಿಯಾದಂತೆ, ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ತಂಡ ಹಾಲಿ ಇರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮಾರಾಟಕ್ಕೆ ಮುಂದಾಗಿದೆ. ಕಳೆದ ನವೆಂಬರ್ನಲ್ಲಿ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯನ್ನು ಮಾರಾಟಕ್ಕೆ ಇಟ್ಟಿತ್ತು. ಇದಾದ ಕೆಲವು ಬಳಿಕ ಕಂಪನಿಗಳು ಕೂಡ ಆರ್ ಸಿಬಿ ಖರೀದಿಗೆ ಮುಂದಾಗಿದ್ದವು.
ಇದೀಗ ಹೊರಬಿದ್ದಿರುವುದು ಖಚಿತ ಮಾಹಿತಿಯ ಪ್ರಕಾರ, ಉದ್ಯಮಿ ಆದರ್ ಪೂನವಲ್ಲ ಆರ್ಸಿಬಿ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಈ ವಿಚಾರವನ್ನು ಪೂನವಲ್ಲ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಚಿತಪಡಿಸಿದ್ದು, ಆರ್ಸಿಬಿಯನ್ನು ಖರೀದಿಸಲು ಬಿಡ್ ಮಾಡುವುದಾಗಿ ಹೇಳಿದ್ದಾರೆ.
ಆರ್ಸಿಬಿ ಫ್ರಾಂಚೈಸಿ ಮಾರಾಟಕ್ಕಿದೆ. ಹೀಗಾಗಿ ಆರ್ಸಿಬಿ ಖರೀದಿಗೆ ಎಷ್ಟು ಸಾಧ್ಯವೋ ಅಷ್ಟು ಕಠಿಣ ಪ್ರಯತ್ನ, ಬಲವಾದ ಬಿಡ್ ಮಾಡುವುದಾಗಿ ಆಧಾರ್ ಪೂನವಲ್ಲಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ ಅವರು ಆರ್ಸಿಬಿ ಖರೀದಿಗಾಗಿ ಎಷ್ಟು ಹಣವನ್ನು ಖರ್ಚು ಮಾಡಲು ಸಿದ್ಧರಿದ್ದಾರೆ.
ವರದಿಗಳ ಪ್ರಕಾರ ಆರ್ಸಿಬಿ 18,000 ಕೋಟಿಯಿಂದ 20,000 ಕೋಟಿಗೆ ಮಾರಾಟವಾಗುವ ನಿರೀಕ್ಷೆಯನ್ನು ಹಾಲಿದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಹೊಂದಿದೆ. ಇದಕ್ಕೆ ಕಾರಣವೂ ಇದ್ದು ಆರ್ಸಿಬಿ ಹಾಲಿ ನಟನೆ ಇದರ ಜನಪ್ರಿಯತೆ ಇದೀಗ ದುಪ್ಪಟ್ಟಾಗಿದೆ. ಈ ಫ್ರಾಂಚೈಸಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನರಂತಹ ಲೆಜೆಂಡರಿ ಆಟಗಾರರು ಆಡುತ್ತ ಐಪಿಎಲ್ನಲ್ಲಿ ಇದು ಅತ್ಯಂತ ದುಬಾರಿ ತಂಡಗಳಲ್ಲಿ ಒಂದಾಗಿದೆ.
ವೈದ್ಯ ಉದ್ಯಮಿ ಆಧಾರ್ ಪೂನವಲ್ಲ ಭಾರತದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಸಂಪತ್ತು ಸುಮಾರು 2 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಆಧಾರ್ ಪೂನವಲ್ಲ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಐಒ ಆಗಿದ್ದು, ಇದೀಗ ಐಪಿಎಲ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.





