
ಬಿಗ್‌ಬಾಸ್ ಫೈನಲಿಸ್ಟ್ ಕಾವ್ಯಾ ಶೈವ ಹೊಸ ಫೋಟೋಶೂಟ್ ಮಾಡಿಸಿದ್ದು, ಇತ್ತೀಚೆಗೆ ನಡೆದ ಫ್ಯಾಮಿಲಿ ಪಾರ್ಟಿಯಲ್ಲಿ ಕಪ್ಪು ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಪಾರ್ಟಿಯಲ್ಲಿ ‘ಮೀಟರ್ ಬೇಕು ಮೀಟರ್’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದು, ತಮ್ಮ ಗೆಳತಿ ಸ್ಪಂದನಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
Source link
'ಕಣ್ಣಲ್ಲೇ ಕೊಲ್ಲೋ ಹುಡುಗಿ..' ಫೋಟೋಶೂಟ್‌ನಲ್ಲಿ ಅಂದ ತೋರಿದ ಬಿಗ್‌ಬಾಸ್ ಕಾವೂ!