Photos: ಮಂತ್ರಾಲಯದ ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಿ! | Sri Sujayeendra Tirtha Aradhana Celebrated With Devotion At Mantralayam

ಸಕಲ ಭಕ್ತಾದಿಗಳಿಗೆ ಆಶೀರ್ವಾದ

ದೂರದೂರುಗಳಿಂದ ಬಂದಿದ್ದ ಭಕ್ತರಿಗೆ ಶ್ರೀ ಸ್ವಾಮೀಜಿಗಳು ಮಂತ್ರಾಕ್ಷತೆ ನೀಡಿ ಹರಸಿದರು. ಮಠದ ವತಿಯಿಂದ ವಿಶೇಷ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮಂತ್ರಾಲಯದಲ್ಲಿ ಸಡಗರದ ಮುಕ್ತಾಯ

ಇಡೀ ದಿನ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು. ಮಂತ್ರಾಲಯದ ಹಾದಿಯುದ್ದಕ್ಕೂ ಭಕ್ತಿಯ ಅಲೆ ಎದ್ದಿತ್ತು.

Source link

Leave a Reply

Your email address will not be published. Required fields are marked *