ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಜನವರಿ 23ರಂದು ತೆರೆಗೆ ಬಂದಿದೆ. ಈ ಸಿನಿಮಾನ ಝೈದ್ ತಂದೆ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ವೀಕ್ಷಿಸಿದ್ದಾರೆ. ‘ಸಿನಿಮಾ ನೋಡಿದ ಜನರು ವಿಮರ್ಶೆಯನ್ನು ತಿಳಿಸಬೇಕು. ನಾನು ತಂದೆಯಾಗಿ ಚೆನ್ನಾಗಿದೆ ಎಂದು ಹೇಳುತ್ತೇನೆ. ಆದರೆ, ಸಿನಿಮಾ ನಿಜವಾಗಿಯೂ ಉತ್ತಮವಾಗಿದೆ. ಬನಾರಸ್ ಚಿತ್ರಕ್ಕೆ ಇದು ಬೇರೆ ರೀತಿ ಇದೆ’ ಎಂದು ಝೈದ್ ಖಾನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.