Skip to content
March 22, 2026
  • Belagavi Digital Arest Case: ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ! | Latest News | Belagavi Elder Businessman Swindled Of Rs 15 Crore In Digital Arrest Scam Rav
  • ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities
  • ಇರಾನ್‌ನ ಕಂಡರಿಯದ ರಹಸ್ಯ ಸೇನಾಶಕ್ತಿ ಬಯಲು! 4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ | Hidden Military Might Of Iran Exposed
  • ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ- ಇರಾನ್‌ ಅಧ್ಯಕ್ಷ ಮಸೂದ್‌ಗೆ ಪ್ರಧಾನಿ ದೂರವಾಣಿ ಕರೆ | Narendra Modi Objects To Damage To Infrastructure In The Middle East

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Belagavi Digital Arest Case: ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ! | Latest News | Belagavi Elder Businessman Swindled Of Rs 15 Crore In Digital Arrest Scam Rav

    Belagavi Digital Arest Case: ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ! | Latest News | Belagavi Elder Businessman Swindled Of Rs 15 Crore In Digital Arrest Scam Rav

    15 minutes ago
  • ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities

    ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities

    17 minutes ago
  • ಇರಾನ್‌ನ ಕಂಡರಿಯದ ರಹಸ್ಯ ಸೇನಾಶಕ್ತಿ ಬಯಲು! 4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ | Hidden Military Might Of Iran Exposed

    ಇರಾನ್‌ನ ಕಂಡರಿಯದ ರಹಸ್ಯ ಸೇನಾಶಕ್ತಿ ಬಯಲು! 4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ | Hidden Military Might Of Iran Exposed

    24 minutes ago
  • ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ- ಇರಾನ್‌ ಅಧ್ಯಕ್ಷ ಮಸೂದ್‌ಗೆ ಪ್ರಧಾನಿ ದೂರವಾಣಿ ಕರೆ | Narendra Modi Objects To Damage To Infrastructure In The Middle East

    ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ- ಇರಾನ್‌ ಅಧ್ಯಕ್ಷ ಮಸೂದ್‌ಗೆ ಪ್ರಧಾನಿ ದೂರವಾಣಿ ಕರೆ | Narendra Modi Objects To Damage To Infrastructure In The Middle East

    49 minutes ago
  • ಪತ್ನಿಯಷ್ಟೇ ಪತಿ ಕೂಡಾ ಮನೆಕೆಲಸ ಮಾಡಬೇಕು-ಪತ್ನಿ ಮನೆ ಗೆಲಸದಾಕೆಯಲ್ಲ, ಜೀವನ ಸಂಗಾತಿ: ಕೋರ್ಟ್‌ : ಸುಪ್ರೀಂ | Husband Must Share Household Work Like Wife Supreme Court Of India

    ಪತ್ನಿಯಷ್ಟೇ ಪತಿ ಕೂಡಾ ಮನೆಕೆಲಸ ಮಾಡಬೇಕು-ಪತ್ನಿ ಮನೆ ಗೆಲಸದಾಕೆಯಲ್ಲ, ಜೀವನ ಸಂಗಾತಿ: ಕೋರ್ಟ್‌ : ಸುಪ್ರೀಂ | Husband Must Share Household Work Like Wife Supreme Court Of India

    57 minutes ago
  • ಹೋಟೆಲ್‌ಗಳಿಗೆನಾಳೆಯಿಂದ ಸಿಗುತ್ತೆ ಇನ್ನಷ್ಟು ಎಲ್‌ಪಿಜಿ! – ವಾಣಿಜ್ಯ ಗ್ಯಾಸ್‌ ಹಂಚಿಕೆ ಶೇ.50ಕ್ಕೇರಿಕೆ | Hotels To Receive Increased L Pg Supply From Tomorrow

    ಹೋಟೆಲ್‌ಗಳಿಗೆನಾಳೆಯಿಂದ ಸಿಗುತ್ತೆ ಇನ್ನಷ್ಟು ಎಲ್‌ಪಿಜಿ! – ವಾಣಿಜ್ಯ ಗ್ಯಾಸ್‌ ಹಂಚಿಕೆ ಶೇ.50ಕ್ಕೇರಿಕೆ | Hotels To Receive Increased L Pg Supply From Tomorrow

    1 hour ago
  • Home
  • ಈಗ ಕನ್ನಡ
  • 9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ | Historical Relics Discovered On The Walls Of Lakkundi House 9 Day Excavation Mrq
  • ಈಗ ಕನ್ನಡ

9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ | Historical Relics Discovered On The Walls Of Lakkundi House 9 Day Excavation Mrq

anil2 months ago01 mins
9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ | Historical Relics Discovered On The Walls Of Lakkundi House 9 Day Excavation Mrq

 9ನೇ ದಿನದ ಉತ್ಖನನದಲ್ಲಿ, ಸಾಮಾನ್ಯ ಮನೆಗಳ ಗೋಡೆಗಳು ಮತ್ತು ಬಾವಿ ಕಟ್ಟೆಗಳಲ್ಲಿ 12ನೇ ಶತಮಾನದ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಅಪರೂಪದ ಶಿಲಾಕೃತಿಗಳು ಪತ್ತೆಯಾಗಿವೆ. ದಾನ ಶಿಲೆ, ದ್ವಾರಪಾಲಕ ಶಿಲೆ ಸೇರಿದಂತೆ ಈ ಆವಿಷ್ಕಾರಗಳು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ.

2 Min read

Published : Jan 25 2026, 05:17 AM IST

16

 9ನೇ ದಿನ

Image Credit : Kannada Prabha

9ನೇ ದಿನ

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯವು 9ನೇ ದಿನ ಪೂರೈಸಿದ್ದು, ನಿತ್ಯ ಇಲ್ಲಿನ ಮಣ್ಣಿನಿಂದ ಹೊಸ ಇತಿಹಾಸದ ಕುರುಹುಗಳು ಆಚೆ ಬರುತ್ತಿವೆ. ಮತ್ತೊಂದೆಡೆ ಗ್ರಾಮದ ಸಾಮಾನ್ಯ ಮನೆಗಳ ಗೋಡೆಗಳಲ್ಲೂ ಅದ್ಭುತ ಶಿಲಾಕೃತಿಗಳು ಪತ್ತೆಯಾಗಿವೆ.

26

 12ನೇ ಶತಮಾನದ ಕೃತಿಗಳು

Image Credit : Asianet News

12ನೇ ಶತಮಾನದ ಕೃತಿಗಳು

ಲಕ್ಕುಂಡಿಯ ಇತಿಹಾಸ ಕೇವಲ ದೇವಸ್ಥಾನಗಳಿಗೆ ಸೀಮಿತವಾಗಿಲ್ಲ ಎನ್ನುವುದಕ್ಕೆ ಶನಿವಾರ ಬಳಗಾನೂರು ಎನ್ನುವವರ ಕುಟುಂಬದ ತೋಟದ ಮನೆಯ ಗೋಡೆಯಲ್ಲಿ ದೊರೆತ 12ನೇ ಶತಮಾನದ ಕೃತಿಗಳು ಹಾಗೂ ರವದಿ ಕುಟುಂಬದ ಜಮೀನಿನ ಬಾವಿಯ ಕಟ್ಟೆಯಲ್ಲಿ ಸಿಕ್ಕ ಕಲ್ಯಾಣ ಚಾಲುಕ್ಯರ ಕಾಲದ ಕೆತ್ತನೆಗಳೇ ಸಾಕ್ಷಿಯಾಗಿ

36

 ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆ

Image Credit : Asianet News

ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆ

ಗೋಡೆಯ ಸಿಮೆಂಟ್ ಪ್ಲಾಸ್ಟರ್ ತೆರವು ಮಾಡಿದಾಗ ದಾನ ಶಿಲೆ, ದ್ವಾರಪಾಲಕನ ಶಿಲೆ ಹಾಗೂ ಬೋದಿಗೆ ಶಿಲೆಗಳು ಕಂಡಬಂದಿವೆ. ಬಾವಿಯ ಕಟ್ಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಸ್ಥಾನದ ಬಾಗಿಲಿಗೆ ಬಳಸುವ ಕಂಬದ ಮಾದರಿಯ ಶಿಲೆ ಪತ್ತೆಯಾಗಿದ್ದು, ನಾಟ್ಯ ಭಂಗಿಯಲ್ಲಿರುವ ಸುಂದರ ಕಲಾಕೃತಿ ಕಂಡುಬಂದಿದೆ. ಅಲ್ಲದೇ ವಿಜಯನಗರ ಕಾಲದ ನಾಗಮಣಿ ನಾಗಶಿಲೆಯೂ ​ರವದಿ ಕುಟುಂಬದ ಜಮೀನಿನಲ್ಲಿ ಪತ್ತೆಯಾಗಿದ್ದು, ಪ್ರಸ್ತುತ ಕುಟುಂಬದವರಿಂದ ಪೂಜೆಗೊಳ್ಳುತ್ತಿದೆ.

46

 ಹಸ್ತಾಂತರಿಸಲು ಸಿದ್ಧ

Image Credit : Asianet News

ಹಸ್ತಾಂತರಿಸಲು ಸಿದ್ಧ

ಪೂರ್ವಜರು ಇವುಗಳನ್ನು ಬಳಸಿಕೊಂಡು ಗೋಡೆ ನಿರ್ಮಿಸಿದ್ದರು. ನಮಗೆ ಇದರ ಮಹತ್ವ ತಿಳಿದಿರಲಿಲ್ಲ. ಸರ್ಕಾರ ಕೇಳಿದರೆ ಈ ಶಿಲಾಕೃತಿಗಳನ್ನು ಹಸ್ತಾಂತರಿಸಲು ಸಿದ್ಧ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಶಿಲೆಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

56

ತಜ್ಞರ ವಿಶ್ಲೇಷಣೆ:

Image Credit : Asianet News

ತಜ್ಞರ ವಿಶ್ಲೇಷಣೆ:

66

ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ

Image Credit : Asianet News

ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ

ದಾನ ಚಿಂತಾಮಣಿ ಅತ್ತಿಮಬ್ಬೆಯ ಅರಮನೆ ಇಲ್ಲೇ ಇತ್ತು ಎಂದು ಶಾಸನಗಳು ಹೇಳುತ್ತವೆ. ಆಕೆ 1001 ಜಿನ ದೇವಾಲಯಗಳನ್ನು ಕಟ್ಟಿಸಿದ್ದಳು ಎಂಬ ಹೆಗ್ಗಳಿಕೆ ಈ ನಾಡಿಗಿದೆ. ಆದರೆ, ಜನಸಾಮಾನ್ಯರಲ್ಲಿರುವ ನಿಧಿಯ ನಂಬಿಕೆಯನ್ನು ಅವರು ತಳ್ಳಿಹಾಕಿದ್ದು, ಶಾಸನಗಳಲ್ಲಿ ನಿಧಿಯ ಉಲ್ಲೇಖವಿಲ್ಲ. ಬದಲಾಗಿ ಅಂದಿನ ಟಂಕಶಾಲೆಯಲ್ಲಿ ನಾಣ್ಯಗಳು ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ

ಇದನ್ನೂ ಓದಿ: Lakkundi excavation ಬಾವಿಯ ಗೋಡೆಗಳು ಹೇಳ್ತಿವೆ ಇತಿಹಾಸ; 12 ನೇ ಶತಮಾನದ ಶಿಲೆಗಳು ಪತ್ತೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Horoscope Today 25 January : ಇಂದು ಈ ರಾಶಿಯವರ ನಂಬಿಕೆ ಸುಳ್ಳಾಗಲಿದೆ
Next: 592ರಲ್ಲಿ 243 ಭರವಸೆ ಈಡೇರಿಸಿ, ನುಡಿದಂತೆ ನಡೆಯುವ ಸರ್ಕಾರ ನಮ್ಮದು: ಸಿಎಂ ಸಿದ್ದರಾಮಯ್ಯ | Ours Is A Government Has Fulfilled 243 Out Of 592 Promises Cm Siddaramaiah Mrq

Leave a Reply Cancel reply

Your email address will not be published. Required fields are marked *

Related News

Belagavi Digital Arest Case: ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ! | Latest News | Belagavi Elder Businessman Swindled Of Rs 15 Crore In Digital Arrest Scam Rav

Belagavi Digital Arest Case: ಬೆಳಗಾವಿ ವೃದ್ಧನ ಡಿಜಿಟಲ್ ಅರೆಸ್ಟ್ ಮಾಡಿ ₹15 ಕೋಟಿ ಲೂಟಿ! | Latest News | Belagavi Elder Businessman Swindled Of Rs 15 Crore In Digital Arrest Scam Rav

anil15 minutes ago 0
ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities

ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities

anil17 minutes ago 0
ಇರಾನ್‌ನ ಕಂಡರಿಯದ ರಹಸ್ಯ ಸೇನಾಶಕ್ತಿ ಬಯಲು! 4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ | Hidden Military Might Of Iran Exposed

ಇರಾನ್‌ನ ಕಂಡರಿಯದ ರಹಸ್ಯ ಸೇನಾಶಕ್ತಿ ಬಯಲು! 4000 ಕಿ.ಮೀ. ಸಾಗುವ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ | Hidden Military Might Of Iran Exposed

anil24 minutes ago 0
ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ- ಇರಾನ್‌ ಅಧ್ಯಕ್ಷ ಮಸೂದ್‌ಗೆ ಪ್ರಧಾನಿ ದೂರವಾಣಿ ಕರೆ | Narendra Modi Objects To Damage To Infrastructure In The Middle East

ಮಧ್ಯಪ್ರಾಚ್ಯದ ಮೂಲ ಸೌಕರ್ಯ ಹಾನಿಗೆ ಪ್ರಧಾನಿ ಮೋದಿ ಆಕ್ಷೇಪ- ಇರಾನ್‌ ಅಧ್ಯಕ್ಷ ಮಸೂದ್‌ಗೆ ಪ್ರಧಾನಿ ದೂರವಾಣಿ ಕರೆ | Narendra Modi Objects To Damage To Infrastructure In The Middle East

anil49 minutes ago 0
all rights reserved kannadaprajavani.in@2025 Powered By BlazeThemes.