Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ

Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಆಪ್ಟಿಕಲ್ ಇಲ್ಯೂಷನ್ಗಳು (ಆಪ್ಟಿಕಲ್ ಇಲ್ಯೂಷನ್) ಮೋಜಿನ ಸಂಗತಿ. ಕೆಲವು ಬೋರ್ ಎನಿಸಿದಾಗ ಇಂತಹ ಮೋಜಿನ ಆಟಗಳನ್ನು ಬಿಡಿಸಲು ಇಷ್ಟ ಪಡ್ತಾರೆ. ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಪ್ರತಿನಿತ್ಯ ವೈರಲ್ ಆಗುವುದನ್ನು ನೀವು ನೋಡುತ್ತೀರಿ. ಈ ಚಿತ್ರಗಳನ್ನು ಕಣ್ಣಾಯಿಸಿ ಬಿಡಿಸುವಲ್ಲಿ ವಿಫಲರಾಗುತ್ತಾರೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಮಹಿಳೆ ಬೀಗದ ಕೈ ಹುಡುಕುತ್ತಿರುವುದು1, ಕೀ ಎಲ್ಲಿದೆ ಎಂದು 3 ಸೆಕೆಂಡುಗಳಲ್ಲಿ ಹೇಳುವ ಸವಾಲು ಇಲ್ಲಿದೆ.

ಈ ಇಲ್ಯೂಷನ್ ಚಿತ್ರ ಏನು ಹೇಳುತ್ತದೆ?

ಆಪ್ಟಿಕಲ್ ಇಲ್ಯೂಷನ್

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ನೋಡಲು ಸರಳವಾಗಿ ಕಂಡರೂ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ಮಹಿಳೆಯೊಬ್ಬಳು ಮನೆಯ ಹೊರಗೆ ನಿಂತುಕೊಂಡು ತನ್ನ ಬ್ಯಾಗ್‌ನಲ್ಲಿ ಮನೆಯ ಬೀಗದ ಕೈ ಹುಡುಕಿದ್ದಾಳೆ. ಆದರೆ ಇಲ್ಲಿರುವ ಸವಾಲು ಕೀಲಿ ಕೈ ಎಲ್ಲಿದೆ ಎಂದು ಹೇಳುವುದು. ಈ ಒಗಟು ಬಿಡಿಸಲು ಸಿದ್ಧರಿದ್ದೀರಿ ಅಂತಾ 13 ಸೆಕೆಂಡುಗಳಲ್ಲಿ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.

ಇದನ್ನೂ ಓದಿ: ನೀವು ಜಾಣರೇ, ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕಂಡು ಹಿಡಿಯಬಲ್ಲಿರಿ

ಬೀಗದ ಕೈ ಸಿಕ್ಕಿತೇ?

ಸಾಮಾನ್ಯವಾಗಿ ನಾವು ಮನೆಯಲ್ಲಿ ಇಟ್ಟ ವಸ್ತುಗಳನ್ನು ಮರೆತು ಬಿಡುತ್ತೇವೆ. ಈ ಇಲ್ಯೂಷನ್ ಚಿತ್ರ ಸಹ ಇದೆ. ಮಹಿಳೆಯೂ ಬೀಗದ ಕೈ ಇಟ್ಟ ಜಾಗವನ್ನು ಮರೆತು ಬಿಟ್ಟಿದ್ದು ಈಗ ಹುಡುಕುತ್ತಿದ್ದಾಳೆ. ನಿಮಗೆ ಈ ಬೀಗದ ಕೈಯನ್ನು ಹುಡುಕಲು ಸಾಧ್ಯವಾಗಿದೆ. ಈ ಒಗಟು ಬಿಡಿಸುವಲ್ಲಿ ಗೆದ್ದರೆ ಅಭಿನಂದನೆಗಳು. ಒಂದು ವೇಳೆ ಸೋತಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಚಿತ್ರದಲ್ಲಿ ಬೀಗದ ಕೈ ಎಲ್ಲಿದೆ ಎಂದು ಗುರುತಿಸಲಾಗಿದೆ. ಕೀಲಿ ಕೈ ನಿಮ್ಮ ಕಣ್ಣಿಗೆ ಕಾಣಿಸುತ್ತದೆ ಎಂದು ಭಾವಿಸುತ್ತೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *