ಸಾಯಿಕುಮಾರ್ (ಸಾಯಿ ಕುಮಾರ್), ಕನ್ನಡ ಸಿನಿಮಾ ಪ್ರೇಮಿಗಳಿಗೆ ಪರಿಚಯ. ಆಕ್ಷನ್ ಸಿನಿಮಾಗಳ ಹೊಸ ಮಾದರಿಯನ್ನೇ ಸಾಯಿಕುಮಾರ್ ಕನ್ನಡ ಚಿತ್ರರಂಗಕ್ಕೆ ನೀಡಿದ್ದರು. ಪೋಷಕ ನಟನಾಗಿ, ನಾಯಕನಾಗಿ, ವಿಲನ್ ಆಗಿ ಹಲವಾರು ಕನ್ನಡ ಸಿನಿಮಾಗಳಲ್ಲಿ ಸಾಯಿ ಕುಮಾರ್ ನಟಿಸಿದ್ದು, ಕನ್ನಡದವರೇ ಆಗಿಬಿಟ್ಟಿದ್ದಾರೆ. ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಇರುವ ಸಾಯಿ ಕುಮಾರ್, ಇದೀಗ ‘ಘಾರ್ಗಾ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಒಂದರಲ್ಲಿ ತಮ್ಮ ಮಾತೃ ಭಾಷೆ ತೆಲುಗು ಆದರೆ ಜೀವನದ ಕನ್ನಡ ಭಾಷೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ