Optical Illusion: ಸಮುದ್ರ ಆಳದಲ್ಲಿರುವ ಮೀನನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ

Optical Illusion: ಸಮುದ್ರ ಆಳದಲ್ಲಿರುವ ಮೀನನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಪರೀಕ್ಷಿಸಲು ಮುಂದಾಗಿದ್ದೀರಾ. ಹಾಗಾದ್ರೆ ಈಗ ಒಳ್ಳೆಯ ಸಮಯ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಚಿತ್ರಗಳ ಮೂಲಕ ಬುದ್ಧಿವಂತಿಕೆಯನ್ನು ಪರೀಕ್ಷಿಸಬಹುದು. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಸಮುದ್ರ ತಳದಲ್ಲಿರುವ ಅನೇಕ ಜೀವಿಗಳ ನಡುವೆ ಮೀನು ಇದೆ. ಆ ಮೀನು ಎಲ್ಲಿದೆ ಎಂದು ಗುರುತಿಸುವುದೇ ನಿಮ್ಮ ಮುಂದಿರುವ ಸವಾಲು. ಇಲ್ಲಿ ನೀಡಿರುವ ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ನೀವು ಬುದ್ಧಿವಂತರೇ ಎಂದು ಪರೀಕ್ಷಿಸಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಆಪ್ಟಿಕಲ್ ಇಲ್ಯೂಷನ್

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಮೊದಲು ನೋಡಿದಾಗ ನಿಮಗೆ ಸಮುದ್ರ ತಳವು ಕಾಣಿಸುತ್ತದೆ. ಈ ಸಮುದ್ರದ ತಳದಲ್ಲಿ ಅನೇಕ ಜೀವಿಗಳಾದ ಆಮೆಗಳು, ಜೆಲ್ಲಿ ಮೀನುಗಳು, ಆಕ್ಟೋಪಾಸ್‌ಗಳು, ನಕ್ಷತ್ರ ಮೀನುಗಳು ಮತ್ತು ಇತರ ಜೀವಿಗಳು ಗೋಚರಿಸುತ್ತವೆ. ನೀವು ಇಲ್ಲಿ ವಿವಿಧ ರೀತಿಯ ಸಸ್ಯಗಳನ್ನು ಸಹ ನೋಡಬಹುದು. ಈ ಫೋಟೋದಲ್ಲಿ ಮೀನೊಂದು ಅಡಗಿದೆ. ನೀವು ಸವಾಲು ಸ್ವೀಕರಿಸಲು ರೆಡಿ ಇದ್ರೆ ಈ ಚಿತ್ರದತ್ತ ಗಮನ ಹರಿಸಿ.

ಇದನ್ನೂ ಓದಿ:ಜಸ್ಟ್ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ

ಮೀನನ್ನು ಗುರುತಿಸಲು ಸಾಧ್ಯವಾಯಿತೇ?

ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಹೀಗಾಗಿ ಈ ಚಿತ್ರದಲ್ಲಿರುವ ಮೀನು ನಿಮ್ಮ ಕಣ್ಣಿಗೆ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ನೀವು ಸ್ವಲ್ಪ ಹತ್ತಿರದಿಂದ ನೋಡಬೇಕು. ಆದರೆ ಈ ಜಲಚರ ಜೀವಿ ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ಹಚ್ಚ ಹಸಿರಿನ ಸಸ್ಯದ ನಡುವೆ ಮೀನು ಇದೆ. ಈ ಕೆಳಗಿನ ಚಿತ್ರದಲ್ಲಿ ನಾವು ಮೀನನ್ನು ಗುರುತಿಸಿದ್ದೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *